ರಂಜಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಂಜಿತ
ರಂಜಿತ
ನಿರ್ದೇಶನಕೆ.ವಿ.ಜಯರಾಮ್
ನಿರ್ಮಾಪಕಕೆ.ವಿ.ಜಯರಾಮ್
ಪಾತ್ರವರ್ಗಅಭಿಜಿತ್ ಶ್ರುತಿ ಶೋಭ ರಾಘವೇಂದ್ರ, ತಿಮ್ಮಯ್ಯ
ಸಂಗೀತಅಗಸ್ತ್ಯ
ಛಾಯಾಗ್ರಹಣಶ್ರೀರಂಗ
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಜಯದುರ್ಗಾ ಕಂಬೈನ್ಸ್

ರಂಜಿತ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು..ಈ ಚಿತ್ರವನ್ನು ಕೆ.ವಿ.ಜಯರಾಮ್ ಅವರು ನಿರ್ಮಾಣಿಸಿ ನಿರ್ದೇಶಿಸಿದ್ದಾರೆ.ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದವರು ಅಗಸ್ತ್ಯ, ಈ ಚಿತ್ರದ ಛಾಯಾಗ್ರಹಕರು ಶ್ರೀರಂಗ. ಈ ಚಿತ್ರದಲ್ಲಿ ಬರುವ ಪಾತ್ರಗಳು ನಟ ಅಭಿಜಿತ್,ನಟಿ ಶ್ರುತಿ,ಪೋಷಕ ನಟರ ಪಾತ್ರದಲ್ಲಿ ಶೋಭ ರಾಘವೇಂದ್ರ, ತಿಮ್ಮಯ್ಯನವರು ನಟಿಸಿದ್ದಾರೆ.



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
"https://kn.wikipedia.org/w/index.php?title=ರಂಜಿತ&oldid=718445" ಇಂದ ಪಡೆಯಲ್ಪಟ್ಟಿದೆ