ವಿಷಯಕ್ಕೆ ಹೋಗು

ರಂಗಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಂಗಾಯಣ ಅನೇಕ ಪ್ರದರ್ಶನಗಳನ್ನು ನೀಡುವ ಜಾಗವಾದ ಮೈಸೂರಿನ ಕಲಾಮಂದಿರ

ರಂಗಾಯಣ ಮೈಸೂರಿನಿಂದ ಕಾರ್ಯ ನಡೆಸುವ ಒಂದು ರಂಗಕಲಾ ಸಂಸ್ಥೆ. ಈ ಸಂಸ್ಥೆಯು ಒಂದು ಜೌದ್ಯೋಗಿಕ ರಂಗ ತಂಡವನ್ನೂ, ಒಂದು ರಂಗಕಲೆ ತರಬೇತು ಕೇಂದ್ರವನ್ನೂ ಹಾಗು ಒಂದು ರಂಗಕಲೆ ಸಂಶೋಧನ ಕೇಂದ್ರವನ್ನೂ ನಡೆಸುತ್ತದೆ.

"https://kn.wikipedia.org/w/index.php?title=ರಂಗಾಯಣ&oldid=324859" ಇಂದ ಪಡೆಯಲ್ಪಟ್ಟಿದೆ