ಯೋಜನಾ ಸಚಿವಾಲಯ (ಭಾರತ )

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೋಜನಾ ಸಚಿವಾಲಯ (ಭಾರತ )
ಭಾರತದ ಲಾಂಛನ
ಸಚಿವಾಲಯ overview
ನ್ಯಾಯ ನಿರ್ವಹಣೆಭಾರತಭಾರತ ಗಣರಾಜ್ಯ
ವಾರ್ಷಿಕ ಬಜೆಟ್339.65 ಕೋಟಿ($48 ದಶಲಕ್ಷ) (2018-19)[೧] ನೀತಿ ಆಯೋಗವನ್ನು ಒಳಗೊಂಡು
ಜವಾಬ್ದಾರಿಯುತ ಸಚಿವರುನರೇಂದ್ರ ಮೋದಿ, ಮಾನ್ಯ ಪ್ರಧಾನಮಂತ್ರಿಗಳು
ಜವಾಬ್ದಾರಿಯುತ ಉಪ ಮಂತ್ರಿರಾವ್ ಇಂದರ್ಜಿತ್ ಸಿಂಗ್, ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ)
ಪೋಷಕ ಸಂಸ್ಥೆಭಾರತ ಸರ್ಕಾರ

ಯೋಜನಾ ಸಚಿವಾಲಯವು ಭಾರತದಲ್ಲಿ ಒಂದು ಸಚಿವಾಲಯವಾಗಿದೆ. ಜವಾಬ್ದಾರಿಯುತ ಸಚಿವರು ಭಾರತದ ಗೌರವಾನ್ವಿತ ಪ್ರಧಾನಿ. ಸಚಿವಾಲಯದ ಸಾಂಸ್ಥಿಕ ಸಾಮರ್ಥ್ಯವನ್ನು ಕೇಂದ್ರ ಸಂಸ್ಥೆ: ನೀತಿ ಆಯೋಗ ಮೂಲಕ ಬಳಸಿಕೊಳ್ಳಲಾಗುತ್ತದೆ.

ಮಂತ್ರಿಗಳು[ಬದಲಾಯಿಸಿ]

  • ರಾವ್ ಇಂದರ್ಜಿತ್ ಸಿಂಗ್ (ರಾಜ್ಯ ಸಚಿವ, ಸ್ವತಂತ್ರ ಉಸ್ತುವಾರಿ) (26 ಮೇ 2014 ರಿಂದ)

ಉಲ್ಲೇಖಗಳು[ಬದಲಾಯಿಸಿ]

  1. "NITI Aayog Budget Allocation Increased by More than 20%". Press Information Bureau. 2018-02-23. Retrieved 2020-02-16.