ಯೋಗ (ಜ್ಯೋತಿಷ)

ವಿಕಿಪೀಡಿಯ ಇಂದ
Jump to navigation Jump to search

ಜ್ಯೋತಿಷದಲ್ಲಿ, ಯೋಗ ಎಂದರೆ ಇರುವಿಕೆ, ಅಂಶ ಅಥವಾ ಯುತಿಯ ಸಂಬಂಧವಾಗಿ ಒಂದು ಗ್ರಹ, ಚಿಹ್ನೆ, ಅಥವಾ ಮನೆ ಮತ್ತು ಮತ್ತೊಂದರ ನಡುವಿನ ಸಂಬಂಧ. ಗ್ರಹ ದಶೆಗಳ ದಿಕ್ಕು ಸಂಬಂಧಿ ಪರಿಣಾಮಗಳ ಪರಿಗಣನೆಯು ಹಿಂದೂ ಜ್ಯೋತಿಷವನ್ನು ಪಾಶ್ಚಾತ್ಯ ಜ್ಯೋತಿಷದಿಂದ ಭಿನ್ನವಾಗಿಸುವ ಅತ್ಯಂತ ಮುಖ್ಯ ಅಂಶವಾಗಿದೆ.

ಯೋಗವು ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ಹೊಂದಿರಬಹುದು. ರಾಜ ಯೋಗಗಳು ಮಂಗಳಕರವಾಗಿರುತ್ತವೆ ಮತ್ತು ದರಿದ್ರ ಯೋಗಗಳು ಬಡತನವನ್ನು ಸೂಚಿಸುತ್ತವೆ. ಸಂನ್ಯಾಸ ಯೋಗಗಳು ಸಂನ್ಯಾಸವನ್ನು (ತ್ಯಜಿಸುವಿಕೆ) ಸೂಚಿಸುತ್ತವೆ. ಕೆಲವು ಯೋಗಗಳು ಅಮಂಗಳಕರ ಯೋಗಗಳು[೧] ಅಥವಾ ರಾಜಯೋಗಗಳ[೨] ಪರಿಣಾಮಗಳನ್ನು ಇಲ್ಲವಾಗಿಸುತ್ತವೆ. ಕೆಲವು ಗ್ರಹಗಳು ಸಾಮಾನ್ಯವಾಗಿ ಪ್ರಯೋಜನಕಾರಿಯಾದ ಯೋಗವನ್ನು ನೀಡುತ್ತವೆ, ಮತ್ತು ಗೌರವ ಹಾಗೂ ಪ್ರತಿಷ್ಠೆಯನ್ನು ಸೂಚಿಸುತ್ತವೆ.[೩]

ಉಲ್ಲೇಖಗಳು[ಬದಲಾಯಿಸಿ]

  1. Jataka Tattva Ch. II St. 108–116. Published by Ranjan Publications, New Delhi. p. 42
  2. Jataka Tattva Ch.X St.190 to 205 Published by Ranjan Publications, New Delhi. p. 272
  3. Janardan Harji. Mansagari. Savitri Thakur Prakashan. p. 305. Slokas 1-3