ವಿಷಯಕ್ಕೆ ಹೋಗು

ಯು.ವರಮಹಾಲಕ್ಷ್ಮಿ ಹೊಳ್ಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯು.ವರಮಹಾಲಕ್ಷ್ಮಿ ಹೊಳ್ಳರವರು ಕಾದಂಬರಿ,ಜಾನಪದ ಸಂಶೋಧನೆ,ಚಿಂತನ ಬರಹ, ಸಂಸ್ಕೃತಿ ಚಿಂತನ,ವ್ಯಕ್ತಿಚಿತ್ರ,ಅಂಕಣ ಬರಹಗಳನ್ನು ಬರೆದಿದ್ದರೆ,ಇವರಿಗೆ ಸ್ತ್ರೀಪರ ಧೋರಣೆ ಮತ್ತು ಭಾರತೀಯ ಸಂಸ್ಕೃತಿ ಪರ ಒಲವು ಮತ್ತು ಬರವಣಿಗೆಯಲ್ಲಿ ಧನಾತ್ಮಕವಾದ ನಿಲುವು ಹೊಂದಿದ್ದಾರೆ.

ಇವರು ೨೯-೧-೧೯೫೧ರಂದು ಕುಂದಾಪುರ ತಾಲೂಕಿನ ಉಪ್ಪುಂದದಲ್ಲಿ ಜನಿಸಿದರು,ಬಿ.ಎ ಪದವೀಧರರು.

ಸಾಧನೆಗಳು

[ಬದಲಾಯಿಸಿ]

ಇವರು ಭಗವದ್ಗೀತೆ ಭಾರತದ ಅಪೂರ್ವ ಕೊಡುಗೆ ಶಿಬಿರದ ನಿರ್ದೇಶಕಿಯಾಗಿ ಶಿಬಿರಾರ್ಥಿಗಳಿಗೆ ಗೀತೆಯ ೧೪ನೇಯ ಅಧ್ಯಾಯವನ್ನು ಬೋಧಿಸಿದರು[]

ಕೃತಿಗಳು

[ಬದಲಾಯಿಸಿ]
  1. ಅಕ್ಕ್ಯ ಕುಂಕುಮದಕ್ಕ್ಯ
  2. ಹೊಸ್ತಿಲ ದೀಪ
  3. ಸುಖದ ಬದುಕಿಗೊಂದು ಕೈದೀಪ
  4. ಭಗವತೀ ದರ್ಶನ
  5. ಶಿವದರ್ಶನ
  6. ಮೊಗೇರಿ ಗಣಪ
  7. ಚಿತ್ರಮೂಲ

ಕಥಾಸಂಗ್ರಹ

[ಬದಲಾಯಿಸಿ]
  • ಭಾವಸಂಚಿ
  • ರಾಮ ಕಥೆಯ ಸಂದುಗಳಿಂದ
  • ಕನಸುಗಳು ನೂರರು
  • ಉಂಡೂ ಉಪವಾಸಿ

ಕಾದಂಬರಿ

[ಬದಲಾಯಿಸಿ]
  • ಹಳೆಯಮ್ಮನ ಆತ್ಮಕಥೆ

ಪ್ರಶಸ್ತಿ

[ಬದಲಾಯಿಸಿ]
  1. ದೆಹಲಿ ಕನ್ನಡಿಗ,ಲಕ್ನೋ ಕನ್ನಡಿಗ ಸಾಹಿತ್ಯ ಪ್ರಶಸ್ತಿ
  2. ಚೆನ್ನೈಯ ಲಹರಿ ಕನ್ನಡ ಸಂಘದಿಂದ'ಅಕ್ಕ್ಯಕುಂಕುಮದಕ್ಕ್ಯ' ಕೃತಿಗೆ ಪುರಸ್ಕಾರ ದೊರಕಿದೆ.[]

ಉಲ್ಲೇಖ

[ಬದಲಾಯಿಸಿ]
  1. http://www.prajavani.net/article/%E0%B2%AD%E0%B2%97%E0%B2%B5%E0%B2%A6%E0%B3%8D%E0%B2%97%E0%B3%80%E0%B2%A4%E0%B3%86-%E0%B2%AD%E0%B2%BE%E0%B2%B0%E0%B2%A4%E0%B2%A6-%E0%B2%85%E0%B2%AA%E0%B3%82%E0%B2%B0%E0%B3%8D%E0%B2%B5-%E0%B2%95%E0%B3%8A%E0%B2%A1%E0%B3%81%E0%B2%97%E0%B3%86-%E0%B2%AA%E0%B2%A1%E0%B2%BF%E0%B2%AF%E0%B2%BE%E0%B2%B0%E0%B3%8D
  2. ಚಂದ್ರಗಿರಿ,ನಾಡೋಜ ಡಾ.ಸಾರಾ ಅಬೂಬಕ್ಕರ್ ಅಭಿನಂದನ ಗ್ರಂಥ,ಸಂಪಾದಕರು ಡಾ ಸಬಿಹಾ,ಸಿರಿವರ ಪ್ರಕಾಶನ,ಬೆಂಗಳೂರು,ಮೊದಲ ಮುದ್ರಣ ೨೦೦೯


<Reference />