ಉಪ್ಪುಂದ
ಗೋಚರ
ಉಪ್ಪುಂದ
ಉಪ್ಪುಂದ | |
---|---|
village | |
Population (೨೦೦೧) | |
• Total | ೧೧೦೭೩ |
ಉಪ್ಪುಂದ ಇದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಊರು. ಒಂದು ಬದಿಯಲ್ಲಿ ಅರಬ್ಬಿ ಸಮುದ್ರ ಹಾಗೂ ಒಂದು ಬದಿಯಲ್ಲಿ ಸಣ್ಣ ಬೆಟ್ಟಗಳಿಂದ ಕೂಡಿ ಸುಂದರವಾಗಿ ಕಾಣುತ್ತದೆ. ಈ ಊರು ಮಂಗಳೂರಿನಿಂದ ೧೧೯ ಕಿ.ಮಿ. ದೂರವಿದೆ. ಈ ಊರಿಗೆ ಹತ್ತಿರವಿರುವ ವಿಮಾನ ನಿಲ್ದಾಣ ಮಂಗಳೂರಿನ ವಿಮಾನ ನಿಲ್ದಾಣ. ೧೯೫೧ ತನಕ ಇದು ಮದ್ರಾಸ್ ರಾಜ್ಯದ ಭಾಗವಾಗಿತ್ತು.
ಇತಿಹಾಸ
[ಬದಲಾಯಿಸಿ]ಇದರ ಮೊದಲ ಹೆಸರು ಉಪ್ಪುಗುಂದ.ಇಲ್ಲಿ ಪುರಾತನವಾದ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.ಇದರಲ್ಲಿ ಇತಿಹಾಸಕ್ಕೆ ಸಂಬಂದಿಸಿದಂತೆ ಮೂರು ಶಾಸನಗಳಿವೆ.
ಜನಸಂಖ್ಯೆ
[ಬದಲಾಯಿಸಿ]೨೦೦೧ ರ ಜನಗಣತಿಯಂತೆ ಇಲ್ಲಿ ೫೨೨೧ ಪುರುಷರು ಮತ್ತು ೫೮೫೨ ಮಹಿಳೆಯರು ಸೇರಿದಂತೆ ೧೦೦೭೩ ಜನರು ವಾಸಮಾಡುತ್ತಿದ್ದಾರೆ.
ಬಾಹ್ಯಸಂಪರ್ಕ
[ಬದಲಾಯಿಸಿ]- http://www.rppuranik.webs.com/ Archived 2012-03-03 ವೇಬ್ಯಾಕ್ ಮೆಷಿನ್ ನಲ್ಲಿ.
- http://Udupi.nic.in/
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಉಡುಪಿ ಜಿಲ್ಲೆ
- ಕುಂದಾಪುರ ತಾಲ್ಲೂಕು