ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಭಾರತ ಸರ್ಕಾರದ ಸಚಿವಾಲಯವಾಗಿದೆ. ಈ ಸಚಿವಾಲಯವನ್ನು 1962 ರಲ್ಲಿ ನವದೆಹಲಿಯಲ್ಲಿ ನಡೆದ 9 ನೇ ಏಷ್ಯನ್ ಕ್ರೀಡಾಕೂಟದ ಸಮಯದಲ್ಲಿ ಸ್ಥಾಪಿಸಲಾಯಿತು. 1985 ರ ಅಂತರರಾಷ್ಟ್ರೀಯ ಯುವ ವರ್ಷಾಚರಣೆಯ ಸಂದರ್ಭದಲ್ಲಿ ಇದನ್ನು ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಯಿತು.ನಂತರ ಇದನ್ನು 24 ಮೇ 2000 ರಂದು ಸಚಿವಾಲಯವನ್ನಾಗಿ ಮಾಡಲಾಯಿತು. ಈ ಸಚಿವಾಲಯವನ್ನು 30 ಏಪ್ರಿಲ್ 2007 ರಂದು ಯುವ ವ್ಯವಹಾರಗಳ ಇಲಾಖೆ ಮತ್ತು ಕ್ರೀಡಾ ಇಲಾಖೆ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. [೧]

ಪ್ರಸ್ತುತ ರಾಜ್ಯ ಮಂತ್ರಿ - ಕಿರೆಣ್ ರಿಜಿಜು (ಸ್ವತಂತ್ರ ಉಸ್ತುವಾರಿ)

ಉಲ್ಲೇಖ[ಬದಲಾಯಿಸಿ]

  1. भारत, सरकार. "अवलोकन". भारत सरकार. Retrieved १९ मई २०१९. {{cite web}}: Check date values in: |access-date= (help)