ಯುದ್ಧ ಮತ್ತು ಶಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವಾರ್ ಎಂಡ್ ಪೀಸ್
Front page of War and Peace, first edition, 1869 (Russian)
ಲೇಖಕರುಲಿಯೋ ಟಾಲ್‍ಸ್ಟಾಯ್
ಮೂಲ ಹೆಸರುВойна и миръ
ಅನುವಾದಕಯುದ್ಧ ಮತ್ತು ಶಾಂತಿ
ದೇಶರಶಿಯ
ಭಾಷೆರಶಿಯನ್ ಸ್ವಲ್ಪ ಫ್ರೆಂಚ್ ಭಾಷೆಯೊಂದಿಗೆ
ಪ್ರಕಾರಚಾರಿತ್ರಿಕ, ಪ್ರಣಯ, ಯುದ್ಧ ಕಾದಂಬರಿ, ತತ್ವಶಾಸ್ತ್ರೀಯ
ಪ್ರಕಾಶಕರುThe Russian Messenger (serial)
ಪ್ರಕಟವಾದ ದಿನಾಂಕ
೧೮೬೯
ಮಾಧ್ಯಮ ಪ್ರಕಾರPrint (Hardback & Paperback) & Audio book
ಪುಟಗಳು1,225 (first published edition)


ಯುದ್ಧ ಮತ್ತು ಶಾಂತಿ ಪ್ರಸಿದ್ಧ ರಷ್ಯನ್ ಸಾಹಿತಿ ಲಿಯೋ ಟಾಲ್ಸ್ಟಾಯ್ ರವರು ಬರೆದ ಒಂದು ಕಾದಂಬರಿ. ಇದು "ರಷ್ಯನ್ ಸಂದೇಶವಾಹಕ" ಎಂಬ ಪತ್ರಿಕೆಯಲ್ಲಿ ೧೮೬೫ ರಿಂದ ೧೮೬೯ ರ ವರೆಗೆ ಮೊದಲ ಬಾರಿ ಪ್ರಕಟವಾಯಿತು.

"ಯುದ್ಧ ಮತ್ತು ಶಾಂತಿ" ಟಾಲ್ಸ್ಟಾಯ್ ರವರ ಎರಡು ಮಹಾಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ (ಇನ್ನೊಂದು ಅನ್ನಾ ಕರೆನೀನಾ). ಈ ಕಾದಂಬರಿ ನೆಪೋಲಿಯನ್ನನ ಕಾಲದ ರಷ್ಯನ್ ಸಮಾಜವನ್ನು ಕುರಿತದ್ದಾಗಿದೆ. ನೂರಾರು ಪಾತ್ರಗಳನ್ನು ಹೊಂದಿರುವುದು ಈ ಕಾದಂಬರಿಯ ವೈಶಿಷ್ಟ್ಯ. ಯುದ್ಧ, ಶಾಂತಿ, ಯೌವನ, ಮದುವೆ, ಮುದಿತನ, ಸಾವು ಮೊದಲಾದ ವಿಷಯಗಳನ್ನು ಈ ಕಾದಂಬರಿ ಚರ್ಚಿಸುತ್ತದೆ.

ಯುದ್ಧ ಮತ್ತು ಶಾಂತಿ ಕಾದಂಬರಿಯನ್ನು ದೇ. ಜವರೇಗೌಡ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ಉಲ್ಲೇಖನಗಳು[ಬದಲಾಯಿಸಿ]

[೧]

  1. http://www.booksforyou.co.in/newbook/Books/Yudh-Aur-Shanti-(Hindi-Translation-Of-War-And-Peace)