ಯುಗ (ಹಿಂದೂ ತತ್ವಶಾಸ್ತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಿಂದೂ ತತ್ವಶಾಸ್ತ್ರದಲ್ಲಿ ಯುಗವು ಒಂದು ನಾಲ್ಕು ಅವಧಿಯ ಚಕ್ರದಲ್ಲಿ ಒಂದು ಶಕ, ಪರ್ವ ಅಥವಾ ಕಾಲಮಾನದ ಹೆಸರು. ಹಿಂದೂ ವಿಶ್ವವಿಜ್ಞಾನದ ಪ್ರಕಾರ, ಬ್ರಹ್ಮಾಂಡದಲ್ಲಿ ಜೀವರಾಶಿಯು ಪ್ರತಿ ೪.೧ ರಿಂದ ೮.೨ ಬಿಲಿಯ ವರ್ಷಗಳಲ್ಲಿ ಸೃಷ್ಟಿಯಾಗುತ್ತದೆ ಮತ್ತು ನಾಶವಾಗುತ್ತದೆ ಮತ್ತು ಇದು ಬ್ರಹ್ಮನ ಒಂದು ಪೂರ್ಣ ದಿನ (ಹಗಲು ಮತ್ತು ರಾತ್ರಿ). ಬ್ರಹ್ಮನನ ಜೀವಮಾನವೇ ೩೧೧ ಟ್ರಿಲಿಯ ಹಾಗು ೪೦ ಬಿಲಿಯ ವರ್ಷಗಳಿರಬಹುದು.