ವಿಷಯಕ್ಕೆ ಹೋಗು

ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಸನ
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಶಾಸನದ ಸಮೀಪದ ಚಿತ್ರ
ಸ್ಥಳಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ
ನಿರ್ಮಾಣCE1410
Map
ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ
ಶಿಲಾಶಾಸನ ಸ್ಥಳದ ದೃಶ್ಯ

ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನ ಶಿಲಾಶಾಸನವು ಬೆಂಗಳೂರಿನ ಯಲಹಂಕ ವೇಣುಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿದೆ. ಈ ಶಾಸನ ಸುಮಾರು ಕ್ರಿ.ಶ ೧೪೧೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ ತಿಳಿದಿಲ್ಲ. ಇದು ಕನ್ನಡ ಲಿಪಿಯಲ್ಲಿ ಇದೆ.

ಶಾಸನ ಪಠ್ಯ

[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN16 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. []

ಯಲಹಂಕದ ಹೋಬಳಿ ಯಲಹಂಕದ ಕೋಟೆಯಲ್ಲಿ ಗೋಪಲಕೃಷ್ಣ ದೇವಸ್ಥಾನದ ಮುಮದೆಗರುಡ ಕಂಬದ ಬುಡದಲ್ಲಿ.

1. ಸ್ವಸ್ತಿಶ್ರೀಶಕವರ್ಷಸಾವಿರದಮೂನೂ__ಮೂವತ್ತ ಮೂ__ನೆ
2. ವಿಕ್ರುತಿಸಂವತ್ಸರದಭಾದ್ರಪದಶುದ್ಧತ್ರಯೋದಶೆಯೂಗು
3. ರುವಾರದಲುರಾಜಾಧಿರಾಜಪರಮೇಶ್ವರಶ್ರೀ
4. ವೀರದೇವರಾಯೊಡೆಯರುಸಕಲಸಾಂಬ್ರಾಜ್ಯವ
5. ನಾಳುವಕಾಲದಲುಬೊಂಮಂಣಯ್ಯಗಳ
6. ಧಂಮ್ರ್ಮದಶಸಾಣದಂಬಮಂಣ್ನಸೆಟ್ಟಯಮಗಮಾಚೆರೂ
7. ಶಸೆಟ್ಟಯರುಮಾಡಿಸಿದದೀಪಮಾಲೆಯಕಂಭಕ್ಕೆ ಮಂಗಳಮಹಾಶ್ರೀ"

Be it well. (On the date specified), at the time when the rajadhiraja raja-paramesvara vira-Deva-Raya-Odeyar was ruling the whole empire;- Bommasanna-Setti’s son Machirusa-Setti had this depamale pillar made.

ಉಲ್ಲೇಖಗಳು

[ಬದಲಾಯಿಸಿ]
  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)


ಹೊರಕೊಂಡಿಗಳು

[ಬದಲಾಯಿಸಿ]