ಮೋಜಿನ ಮದುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಜಿನ ಮದುವೆ
ಮೋಜಿನ ಮದುವೆ
ನಿರ್ದೇಶನಎ.ನಾರಾಯಣ ಸ್ವಾಮಿ
ನಿರ್ಮಾಪಕಎಂ.ಗಿರಿಗೌಡ
ಪಾತ್ರವರ್ಗದೇವರಾಜ್ ಅಂಜನ ರೇಖಾದಾಸ್, ಡಿಸ್ಕೋಶಾಂತಿ, ಮಾ.ವಿಜಯರಾಘವೇಂದ್ರ
ಸಂಗೀತಹಂಸಲೇಖ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆಚೈತ್ರ ಚಿತ್ರ

ಮೋಜಿನ ಮದುವೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎ.ನಾರಾಯಣ ಸ್ವಾಮಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎಂ.ಗಿರಿಗೌಡ. ಈ ಚಿತ್ರದಲ್ಲಿ ದೇವರಾಜ್, ಅಂಜನ, ರೇಖಾದಾಸ್, ಡಿಸ್ಕೋಶಾಂತಿ ಮತ್ತು ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಪಾತ್ರ[ಬದಲಾಯಿಸಿ]

  • ದೇವರಾಜ್
  • ಅಂಜನಾ
  • ತಾರಾ
  • ಡಿಸ್ಕೋ ಶಾಂತಿ
  • ಮುಖ್ಯಮಂತ್ರಿ ಚಂದ್ರು
  • ಲೋಹಿತಾಶ್ವ
  • ಗಿರಿಜಾ ಲೋಕೇಶ್
  • ರೇಖಾ ದಾಸ್
  • ಪದ್ಮ
  • ಶ್ರೀದೇವಿ
  • ಶ್ರೀರಕ್ಷಾ
  • ನಾಗೇಶ್ ಬಾಬು
  • ಸರಿಗಮ ವಿಜಿ
  • ಪ್ರತಾಪ್
  • ರಾಜಶೇಖರ್
  • ವೇಣು
  • ಹುಳಿಮಾವು ರಾಮಚಂದ್ರ
  • ತಿಮ್ಮರಾಜ್
  • ಜಯರಾಮ್
  • ಶಿವಣ್ಣ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.