ಮೊಲಿಗೆ ಮಾರಯ್ಯ

ವಿಕಿಪೀಡಿಯ ಇಂದ
Jump to navigation Jump to search

ಮೊಳಿಗೆ ಮಾರಯ್ಯನವರು ಕಾಶ್ಮೀರ್ ದೇಶದ ಅರಸರಾಗಿದ್ದರು.ಬಸವಣ್ನನವರ ತತ್ತ್ವಗಳಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದರು.ಅನುಭವ ಮಂಟಪದ ಚಟುವಟಿಕೆಗಲ್ಲಿ ಭಾಗವಹಿಸುತಿದ್ದರು.