ಮೈಕ್ರೊಟೊಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂಕ್ಷ್ಮವಾದ ಅಂಗಾಂಷಗಳನ್ನು ಸೂಕ್ಷ್ಮದರ್ಷಕ ಯಂತ್ರ ಬಳಸಿ ನೋಡುವುದು ಸುಲಭ ಕೆಲಸವಲ್ಲ. ಆದರೆ ಈ ಕ್ರಿಯೆಯನ್ನು ಸುಲಭಗೊಳಿಸಲೆಂದೇ ಹಲವು ವಿಜ್ಞಾನಿಗಳು ಸೇರಿ ಒಂದು ತಂತ್ರವನ್ನು ನಿರೂಪಿಸಿದರು. ಈ ತಂತ್ರವೇ ಮೈಕ್ರೊಟೊಮಿ.ಇದಕ್ಕೆ ಕೆಲವು ಹಂತಗಳನ್ನು ಅನುಸರಿಸಬೇಕು:


1.ಫಿಕ್ಸೇಷನ್: ಈ ಹಂತದಲ್ಲಿ ರಾಸಾಯನಿಕಗಳನ್ನು ಬಳಸಿ ಅಂಗಾಂಶಗಳನ್ನು ಹಾಳಾಗದಂತೆ ರಕ್ಷಿಸಬಹುದು.

2. ಪ್ರೊಸೆಸ್ಸಿಂಗ್: ಈ ಹಂತದಲ್ಲಿ ಎಥನಾಲ್ ಬಳಸಿ ನೀರಿನ ಅಂಗಾಂಶವನ್ನು ತೆಗೆಯಬೇಕು. ಕ್ಸೈಲೀನನ್ನು ಬಳಸಿ ಎಥನಾಲ್ ಅಂಶವನ್ನು ತೆಗೆಯಬೇಕು.ಈಗ ಪಾರಾಫ್ಫಿನ್ ಮೇಣ ಬಳಸಿ ಬ್ಲಾಕ್ಗಳ ಆಕಾರದಲ್ಲಿ ಗಟ್ಟಿಯಾಗಲು ಬಿಡಬೇಕು.


3.ಎಂಬೆಡ್ಡಿಂಗ್: ಇದು ಅಂಗಾಂಶವನ್ನು ಅದರ ಸ್ಥಾನದಲ್ಲಿಡಲು ಸಹಾಯ ಮಾಡುತ್ತದೆ.

4.ಸೆಕ್ಷನಿಂಗ್: ಮೈಕ್ರೊಟೋಮ್ ಬಳಸಿ ಈ ಬ್ಲಾಕ್ಗಳನ್ನು ತೆಳ್ಳವಾಗಿ ಕತ್ತರಿಸಬೇಕು.

ಇದಾದ ನಂತರ ಆ ಸಣ್ಣ ಭಾಗಗಳನ್ನು ಗಾಜಿನ ಸ್ಲೈಡ್ ಮೇಲಿಟ್ಟು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಸ್ಪಷ್ಟವಾಗಿ ನೋಡಬಹುದು.