ವಿಷಯಕ್ಕೆ ಹೋಗು

ಮೂಲಂಗಿ ಸೊಪ್ಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂಲಂಗಿ ಸೊಪ್ಪು 03

ಮೂಲಂಗಿಮೂಲಂಗಿ ಸೊಪ್ಪು ಅಥವಾ ಎಲೆಗಳ (Radish Leaves) ಆರೋಗ್ಯ ಪ್ರಯೋಜನಗಳು: ಅನೇಕ ಜನರು ತೊವ್ವೆ, ಸಾಂಬಾರ್​​​, ಕರಿಯಂತಹ ಆಹಾರಗಳಲ್ಲಿ ಮೂಲಂಗಿ ಸೊಪ್ಪು/ ಎಲೆಗಳನ್ನು ಬಳಸುತ್ತಾರೆ. ಆದರೆ, ಮುಲ್ಲಂಗಿ ಎಲೆಗಳನ್ನು ಕಸ ಎಂದು ಪರಿಗಣಿಸಿ ಹೊರಗೆ ಹಾಕುವವರೇ ಹೆಚ್ಚು. ತಿಳಿದುಕೊಳ್ಳಿ ಮೂಲಂಗಿ ಎಲೆ ಕೆಟ್ಟದ್ದಲ್ಲ, ಹೇರಳವಾದ ಪೋಷಕಾಂಶಗಳು ಅದರಲ್ಲಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಎಲೆಗಳು ವಿಟಮಿನ್ ಕೆ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್, ಫೋಲೇಟ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಿಂದ ತುಂಬಿವೆ ( Health Benefits). ಮುಲ್ಲಂಗಿ ಎಲೆಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಸಲಹೆ (Health Tips) ನೀಡುತ್ತಾರೆ.

ಮೂಲಂಗಿ ಸೊಪ್ಪಿನ ಪ್ರಯೋಜನಗಳು

[ಬದಲಾಯಿಸಿ]

ಮೂಲಂಗಿ ಸೊಪ್ಪು ಅಥವಾ ಎಲೆಗಳ (Radish Leaves) ಆರೋಗ್ಯ ಪ್ರಯೋಜನಗಳು: ಅನೇಕ ಜನರು ತೊವ್ವೆ, ಸಾಂಬಾರ್​​​, ಕರಿಯಂತಹ ಆಹಾರಗಳಲ್ಲಿ ಮೂಲಂಗಿ ಸೊಪ್ಪು/ ಎಲೆಗಳನ್ನು ಬಳಸುತ್ತಾರೆ. ಆದರೆ, ಮುಲ್ಲಂಗಿ ಎಲೆಗಳನ್ನು ಕಸ ಎಂದು ಪರಿಗಣಿಸಿ ಹೊರಗೆ ಹಾಕುವವರೇ ಹೆಚ್ಚು. ತಿಳಿದುಕೊಳ್ಳಿ ಮೂಲಂಗಿ []ಎಲೆ ಕೆಟ್ಟದ್ದಲ್ಲ, ಹೇರಳವಾದ ಪೋಷಕಾಂಶಗಳು ಅದರಲ್ಲಿದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಎಲೆಗಳು ವಿಟಮಿನ್ ಕೆ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್, ಫೋಲೇಟ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಿಂದ ತುಂಬಿವೆ ( Health Benefits). ಮುಲ್ಲಂಗಿ ಎಲೆಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಸಲಹೆ (Health Tips) ನೀಡುತ್ತಾರೆ.

ಮೂಲಂಗಿಯ,ಅನೇಕ ಆರೋಗ್ಯ ಪ್ರಯೋಜನಗಳು

[ಬದಲಾಯಿಸಿ]

ಈ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಇದರಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಕಂಡು ಬರುತ್ತದೆ. ಮೂಲಂಗಿ ಸೊಪ್ಪು ಕೂಡ ಮೂಲಂಗಿಗೆ ಹೋಲಿಸಿದರೆ ಯಾವುದರಲ್ಲೂ ಕಡಿಮೆ ಇಲ್ಲ. ದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಇದು ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೆ ತನ್ನದೇ ಆದ ಪ್ರಭಾವದಿಂದ ನಮಗೆ ಅಗತ್ಯವಾಗಿ ಬೇಕಾದ ಕ್ಯಾಲ್ಸಿಯಂ, ಫೋಲಿಕ್ ಆಮ್ಲ ಹಾಗೂ ಫಾಸ್ಫರಸ್ ಅಂಶಗಳನ್ನು ಜೊತೆಗೆ ನಾರಿನ ಅಂಶವನ್ನು ಕೂಡ ಒದಗಿಸುತ್ತದೆ.

ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಿ ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವ ಗುಣ ಕಂಡುಬರುತ್ತದೆ. ಮೂಲಂಗಿ ಸೊಪ್ಪಿನಿಂದ ಸಿಗುವ ಆರೋಗ್ಯ ಪ್ರಯೋಜನಗಳ ಪಟ್ಟಿ ಕೇವಲ ಇಷ್ಟಕ್ಕೆ ಮಾತ್ರ ಸೀಮಿತ ಆಗಿರುವುದಿಲ್ಲ. ಈ ಕೆಳಗಿನ ಇನ್ನೂ ಹಲವು ಆರೋಗ್ಯ ಪ್ರಯೋಜನಗಳು ನಿಮಗೆ ಇದರಿಂದ ಲಭ್ಯವಿವೆ.

ಉಲ್ಲೇಖ

[ಬದಲಾಯಿಸಿ]
  1. "ಮೂಲಂಗಿಯಷ್ಟೇ ಅಲ್ಲ, ಸೊಪ್ಪನ್ನು ಎಸೆಯದೇ ತಿನ್ನಿ; ಹೆಲ್ದೀ ಆಗಿರಿ!". News18 ಕನ್ನಡ. ಜನವರಿ 4, 2024.