ಮುರಿಯದ ಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುರಿಯದ ಮನೆ
ಮುರಿಯದ ಮನೆ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಗುಬ್ಬಿ ವೀರಣ್ಣ
ಪಾತ್ರವರ್ಗರಾಜಕುಮಾರ್ ಜಯಂತಿ ಉದಯಕುಮಾರ್, ವಾಣಿಶ್ರೀ, ಪಂಡರೀಬಾಯಿ, ಬಾಲಕೃಷ್ಣ, ನರಸಿಂಹರಾಜು
ಸಂಗೀತವಿಜಯ ಕೃಷ್ಣಮೂರ್ತಿ
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಕರ್ನಾಟಕ ಫಿಲಂಸ್

ಮುರಿಯಾದ ಮನೆ ಚಿತ್ರವು ೧೬ ಸೆಪ್ಟೆಂಬರ್ ೧೯೬೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿನವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಜಯಂತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಮತ್ತೆಯೆನು ನಾನದೇ - ಪಿ.ಬಿ.ಶ್ರಿನಿವಾಸ್
  • ಅಂದ ಚಂದವೇತಕೆ - ಪಿ.ಸುಶೀಲ
  • ನಮ್ಮೂರ ಚೆನ್ನಯ್ಯ - ಗಂಟಸಾಲ, ಎಲ್.ಈಶ್ವರಿ