ಮುಗ ರೇಷ್ಮೆ
ಗೋಚರ
| ಮುಗ ರೇಷ್ಮೆ | |
|---|---|
| Antheraea assamensis, male. Borneo | |
| Caterpillars | |
| Scientific classification | |
| ಸಾಮ್ರಾಜ್ಯ: | Animalia |
| ವಿಭಾಗ: | |
| ವರ್ಗ: | |
| ಗಣ: | |
| ಕುಟುಂಬ: | |
| ಪಂಗಡ: | |
| ಕುಲ: | |
| ಪ್ರಜಾತಿ: | A. assamensis |
| Binomial name | |
| Antheraea assamensis Helfer, 1837 | |
| Synonyms | |
| |

ಮುಗ ರೇಷ್ಮೆ ಅಸ್ಸಾಮ್ ರಾಜ್ಯಕ್ಕೆ ಸೀಮಿತವಾಗಿ ಬೆಳೆಯುವ ಕಾಡು ರೇಷ್ಮೆಯ ಒಂದು ವಿಧ.ಇದನ್ನು ಭಾರತ ಭೌಗೋಳಿಕ ಚಿಹ್ನೆಯನ್ನಾಗಿ ಅಂಗೀಕರಿಸಲಾಗಿದೆ[೧].ಇದರ ಲಾರ್ವಗಳು ಸುವಾಸನಯುಕ್ತ ಸೋಮ್ ಮತ್ತು ಸ್ವಾಲು ಎಲೆಗಳನ್ನು ಭಕ್ಷಿಸುತ್ತವೆ.ಈ ರೇಷ್ಮೆಗೆ ನೈಸರ್ಗಿಕವಾದ ತಿಳಿಹಳದಿ ಬಣ್ಣ ಮತ್ತು ನುಣುಪಾದ ಹೊಳಪು ಇದೆ.ಇದು ದೀರ್ಘಕಾಲ ಬಾಳಿಕೆ ಬರುತ್ತದೆ.ಇದು ಹಿಂದಿನ ಕಾಲದಲ್ಲಿ ಅರಸು ಮನೆತನದವರ ಉಪಯೋಗಕ್ಕಾಗಿಯೇ ಕಾದಿರಿಸಲ್ಪಡುತ್ತಿತ್ತು[೨].ಇದನ್ನು ಈಗ ಉಳಿದ ರೇಷ್ಮೆಯಂತೆಯೇ ಸೀರೆ ಮತ್ತು ಶಾಲುಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ.[೩]
ರೇಷ್ಮೆ ಕೃಷಿ ಅಸ್ಸಾಂ ರಾಜ್ಯದಲ್ಲಿ ಅನಾದಿ ಕಾಲದಿಂದಲೂ ಇದ್ದರೂ ೧೨೨೮ರಿಂದ ೧೮೨೬ರ ವರೆಗೆ ಈ ಪ್ರದೇಶವನ್ನು ಆಳಿದ ಅಹೋಮ್ ರಾಜಮನೆತದವರಿಂದ ವಿಶೇಷ ಪ್ರೋತ್ಸಾಹವನ್ನು ಪಡೆಯಿತು.ಇವರು ಮುಗ ರೇಷ್ಮೆಯನ್ನು ರಾಜ ಉಡುಪುಗಳಿಗೆ ಅಂತೆಯೇ ವಿದೇಶಕ್ಕೆ ರಫ್ತು ಮಾಡಲು ಉಪಯೋಗಿಸಿದರು.[೪]
ಉಲ್ಲೇಖಗಳು
[ಬದಲಾಯಿಸಿ]- ↑ "GI Registry India". Statewise Registration Details of GI Applications. Intellectual property India. Archived from the original on 26 ಆಗಸ್ಟ್ 2013. Retrieved 27 January 2016.
- ↑ "Non-wood products from organisms associated with temperate broad-leaved trees". Food and Agriculture Organization. Retrieved 27 January 2016.
- ↑ "Muga Silk". Central Silk Board, Ministry of Textiles, Government of India. 3 July 2014. Archived from the original on 5 ಡಿಸೆಂಬರ್ 2015. Retrieved 27 January 2016.
- ↑ Phukan, Raju (2012). "Muga Silk Industry of Assam in Historical Perspectives" (PDF). Global Journal of Human-Social Science. 12 (9): 5–8.