ಮುಗ ರೇಷ್ಮೆ
ಗೋಚರ
ಮುಗ ರೇಷ್ಮೆ | |
---|---|
Antheraea assamensis, male. Borneo | |
Caterpillars | |
Scientific classification | |
ಸಾಮ್ರಾಜ್ಯ: | Animalia
|
ವಿಭಾಗ: | |
ವರ್ಗ: | |
ಗಣ: | |
ಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | A. assamensis
|
Binomial name | |
Antheraea assamensis Helfer, 1837
| |
Synonyms | |
|
ಮುಗ ರೇಷ್ಮೆ ಅಸ್ಸಾಮ್ ರಾಜ್ಯಕ್ಕೆ ಸೀಮಿತವಾಗಿ ಬೆಳೆಯುವ ಕಾಡು ರೇಷ್ಮೆಯ ಒಂದು ವಿಧ.ಇದನ್ನು ಭಾರತ ಭೌಗೋಳಿಕ ಚಿಹ್ನೆಯನ್ನಾಗಿ ಅಂಗೀಕರಿಸಲಾಗಿದೆ[೧] .ಇದರ ಲಾರ್ವಗಳು ಸುವಾಸನಯುಕ್ತ ಸೋಮ್ ಮತ್ತು ಸ್ವಾಲು ಎಲೆಗಳನ್ನು ಭಕ್ಷಿಸುತ್ತವೆ.ಈ ರೇಷ್ಮೆಗೆ ನೈಸರ್ಗಿಕವಾದ ತಿಳಿಹಳದಿ ಬಣ್ಣ ಮತ್ತು ನುಣುಪಾದ ಹೊಳಪು ಇದೆ.ಇದು ದೀರ್ಘಕಾಲ ಬಾಳಿಕೆ ಬರುತ್ತದೆ.ಇದು ಹಿಂದಿನ ಕಾಲದಲ್ಲಿ ಅರಸು ಮನೆತನದವರ ಉಪಯೋಗಕ್ಕಾಗಿಯೇ ಕಾದಿರಿಸಲ್ಪಡುತ್ತಿತ್ತು[೨] .ಇದನ್ನು ಈಗ ಉಳಿದ ರೇಷ್ಮೆಯಂತೆಯೇ ಸೀರೆ ಮತ್ತು ಶಾಲುಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಾರೆ.[೩]
ರೇಷ್ಮೆ ಕೃಷಿ ಅಸ್ಸಾಂ ರಾಜ್ಯದಲ್ಲಿ ಅನಾದಿ ಕಾಲದಿಂದಲೂ ಇದ್ದರೂ ೧೨೨೮ರಿಂದ ೧೮೨೬ರ ವರೆಗೆ ಈ ಪ್ರದೇಶವನ್ನು ಆಳಿದ ಅಹೋಮ್ ರಾಜಮನೆತದವರಿಂದ ವಿಶೇಷ ಪ್ರೋತ್ಸಾಹವನ್ನು ಪಡೆಯಿತು.ಇವರು ಮುಗ ರೇಷ್ಮೆಯನ್ನು ರಾಜ ಉಡುಪುಗಳಿಗೆ ಅಂತೆಯೇ ವಿದೇಶಕ್ಕೆ ರಫ್ತು ಮಾಡಲು ಉಪಯೋಗಿಸಿದರು.[೪]
ಉಲ್ಲೇಖಗಳು
[ಬದಲಾಯಿಸಿ]- ↑ "GI Registry India". Statewise Registration Details of GI Applications. Intellectual property India. Archived from the original on 26 ಆಗಸ್ಟ್ 2013. Retrieved 27 January 2016.
- ↑ "Non-wood products from organisms associated with temperate broad-leaved trees". Food and Agriculture Organization. Retrieved 27 January 2016.
- ↑ "Muga Silk". Central Silk Board, Ministry of Textiles, Government of India. 3 July 2014. Archived from the original on 5 ಡಿಸೆಂಬರ್ 2015. Retrieved 27 January 2016.
- ↑ Phukan, Raju (2012). "Muga Silk Industry of Assam in Historical Perspectives" (PDF). Global Journal of Human-Social Science. 12 (9): 5–8.