ಮಿಸ್ಟರ್ ಗರಗಸ
ಗೋಚರ
ಮಿಸ್ಟರ್ ಗರಗಸ | |
---|---|
Mr. ಗರಗಸ | |
ನಿರ್ದೇಶನ | ದಿನೇಶ್ ಬಾಬು |
ನಿರ್ಮಾಪಕ | ಎಸ್.ವಿ.ಶ್ರೀನಿವಾಸುಲು |
ಪಾತ್ರವರ್ಗ | ಕೋಮಲ್ ಕುಮಾರ್ ಅನಂತನಾಗ್, ಟಿ.ಎಸ್.ನಾಗಾಭರಣ, ಸುಧಾರಾಣಿ, ಐಶ್ವರ್ಯ |
ಸಂಗೀತ | ಮಣಿಕಾಂತ್ ಕದ್ರಿ |
ಛಾಯಾಗ್ರಹಣ | ದಿನೇಶ್ ಬಾಬು |
ಬಿಡುಗಡೆಯಾಗಿದ್ದು | ೧೧.೦೪.೨೦೦೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸಾಯಿ ಪ್ರೊಡಕ್ಷನ್ಸ್ |
ಇತರೆ ಮಾಹಿತಿ | ಕೋಮಲ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ |
ಮಿಸ್ಟರ್ ಗರಗಸ ೨೦೦೮ರಲ್ಲಿ ಬಿಡುಗಡೆಯಾದ ದಿನೇಶ್ ಬಾಬು ನಿರ್ದೇಶನದ ಒಂದು ಹಾಸ್ಯ ಚಲನಚಿತ್ರ. ಕೋಮಲ್ ನಾಯಕ ನಟನಾಗಿ ಅಭಿನಯಿಸಿದ ಈ ಚಲನಚಿತ್ರವು ೧೯೯೮ರ ಫ್ರೆಂಚ್ ಹಾಸ್ಯ ಚಲನಚಿತ್ರ Le Dîner de Cons ಆಧರಿಸಿದೆ.