ಮಾ.ಭೀ.ಶೇಷಗಿರಿರಾವ್

ವಿಕಿಪೀಡಿಯ ಇಂದ
Jump to navigation Jump to search

ಮಾ.ಭೀ.ಶೇಷಗಿರಿರಾವ ಇವರು ಕನ್ನಡದಲ್ಲಿ ಪತ್ತೇದಾರಿ ಹಾಗು ಸಾಮಾಜಿಕ , ಎರಡೂ ವಿಧದ ಕಾದಂಬರಿಗಳನ್ನು ಬರೆದ ಸವ್ಯಸಾಚಿ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ:


ಕಾದಂಬರಿ[ಬದಲಾಯಿಸಿ]

ಪತ್ತೇದಾರಿ[ಬದಲಾಯಿಸಿ]

 • ಅವನೇಕೆ ಮಾಯವಾದ
 • ಚಿನ್ನದ ಹದ್ದಿನ ಬೇಟೆ
 • ಚೀನಾದಲ್ಲಿ ಪತ್ತೇದಾರ ಶಂಕರ್
 • ದೀಪ ಆರಿತು—ಗುಂಡು ಹಾರಿತು
 • ನೀ ಸಾಯಬೇಕು
 • ಮಾಯಾಜಾಲ
 • ಮೋಹಿನಿ ಲೈಲಾ
 • ವಿಷಗಾಳಿ
 • ಸುಂದರಿಯ ಪಾತ್ರ

ಸಾಮಾಜಿಕ[ಬದಲಾಯಿಸಿ]

 • ಅಪಶ್ರುತಿ
 • ಅವಳದೊಂದು ಪ್ರಶ್ನೆ
 • ಅಶೋಕ ವನ
 • ಆಟೊರಿಕ್ಷಾದಲ್ಲಿ ಅಪ್ಸರೆ
 • ಕಂಬನಿಯ ಮಾಲೆ
 • ನಕ್ಷತ್ರ ನಕ್ಕಿತು
 • ಪ್ರೇಮದ ಪುನರ್ಜನ್ಮ
 • ಬಾಳಿಗೊಂದು ನಮಸ್ಕಾರ
 • ಭಾಗ್ಯತಾರೆ
 • ಮಂಗಳೆಯ ಮದುವೆ
 • ಯಶಸ್ವಿನಿ
 • ವಿದ್ಯಾವತಿ
 • ವೀಣಾ
 • ಸೌಂದರ್ಯದೇವತೆ
 • ಹೆಣ್ಣಾಗಿ ಬಾಳಿದವಳು