ಮಾಲತಿ ರಾವ್

ವಿಕಿಪೀಡಿಯ ಇಂದ
Jump to navigation Jump to search
ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.

ಮಾಲತಿ ರಾವ್ ಇವರು ಬೆಂಗಳೂರಿನಲ್ಲಿ ಇರುವ ಭಾರತೀಯ ಆಂಗ್ಲ ಸಾಹಿತಿ.ಕೇಂದ್ರ ಸಾಹಿತ್ಯ ಅಕಾಡೆಮಿಯು ಇಂಗ್ಲಿಶ್ ಸಾಹಿತ್ಯಕ್ಕೆ ನೀಡುವ ೨೦೦೭ನೆಯ ಸಾಲಿನ ಪ್ರಶಸ್ತಿಯು ಇವರ Disorderly Womenಕಾದಂಬರಿಗೆ ಲಭಿಸಿದೆ.ಇವರು ಮೂರು ಕಥಾಸಂಕಲನ, ಎರಡು ಕಾದಂಬರಿ ಹಾಗು ಒಂದು ಕವಿತಾಸಂಕಲನವನ್ನು ಪ್ರಕಟಿಸಿದ್ದಾರೆ.