ಮಾಡಾಳು
ಗೋಚರ
ಇದುಅರಸೀಕೆರೆ ತಾಲೂಕಿಗೆ ಸೇರಿದ ಒಂದು ಗ್ರಾಮ. ಸುಮಾರು ತಾಲೂಕು ಕೇಂದ್ರದಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ. ಶ್ರೀಸ್ವರ್ಣಗೌರಿಯವರ ಜಾತ್ರೆಯು ಇಲ್ಲಿನ ಪ್ರಮುಖ ಆಕರ್ಷಣೆ.ಶ್ರೀತಿರುಮಲೇಶ್ವರ, ಶ್ರೀ ಬಸವೇಶ್ವರ ದೇವಾಲಯಗಳು ಕೂಡ ಇವೆ. ಇಲ್ಲಿ ನಿರಂಜನ ಪೀಠ ಮತ್ತು ಕೋಡಿಮಠ ಎಂಬ ಮಠಗಳಿವೆ.