ಮಹಿಷಾಸುರ ಮರ್ದಿನಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಹಿಷಾಸುರಮರ್ಧಿನಿ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)
ಮಹಿಷಾಸುರ ಮರ್ದಿನಿ (ಚಲನಚಿತ್ರ)
ಮಹಿಷಾಸುರಮರ್ಧಿನಿ
ನಿರ್ದೇಶನಬಿ.ಎಸ್.ರಂಗಾ
ನಿರ್ಮಾಪಕಬಿ.ಎಸ್.ರಂಗಾ
ಪಾತ್ರವರ್ಗರಾಜಕುಮಾರ್ - ಮಹಿಷಾಸುರ ಸಾಹುಕಾರ್ ಜಾನಕಿ - ಗುಣವತಿ ಉದಯಕುಮಾರ್ - ರಂಭೇಶ, ನರಸಿಂಹರಾಜು - ವ್ಯಗ್ರಸಿಂಹ, ಸಂಧ್ಯಾ - ತ್ರಿಪುರಸುಂದರಿ , ಅಶ್ವಥ್ - ನಾರದ, ಗಣಪತಿಭಟ್- ಕರಿಷಾಸುರ , ರಾಜನಾಲ - ಇಂದ್ರ , ವಿ.ನಾಗಯ್ಯ - ಶುಕ್ರಾಚಾರ್ಯ, ಕುಚಲಕುಮಾರಿ - ನಾಗರಾಣಿ , ಸೂರ್ಯಕಲಾ - ಮಹಿಷಿ , ಇಂದ್ರಾಣಿ - ಶಚಿದೇವಿ , ರಮಾದೇವಿ - ಗುಡಾಣಿ , ಎಮ್.ಎನ್.ಲಕ್ಷ್ಮೀದೇವಿ - ಶಾಲಿನಿ,
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಬಿ.ಎಸ್.ರಂಗಾ
ಸಂಕಲನಪಿ.ಜಿ.ಮೋಹನ್ , ಎಂ.ದೇವೇಂದ್ರನಾಥ್ , ಚಕ್ರಪಾಣಿ - ಸಹಾಯ
ಬಿಡುಗಡೆಯಾಗಿದ್ದು೧೯೫೯
ನೃತ್ಯಎ.ಕೆ.ಚೋಪ್ರಾ
ಚಿತ್ರ ನಿರ್ಮಾಣ ಸಂಸ್ಥೆವಿಕ್ರಂ ಪ್ರೊಡಕ್ಷನ್ಸ್
ಸಾಹಿತ್ಯಚಿ.ಸದಾಶಿವಯ್ಯ
ಹಿನ್ನೆಲೆ ಗಾಯನರಾಜಕುಮಾರ್ ,ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶಿಲಾ, ಪಿ.ಲೀಲಾ,ಎ.ಪಿ.ಕೋಮಲ,ರಾಜರಾಜೇಶ್ವರಿ
ಇತರೆ ಮಾಹಿತಿರಾಜಕುಮಾರ್ ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದರು. ಇದು ಯುಗಳ ಗೀತೆ ಎಸ್.ಜಾನಕಿ ಅವರೊ೦ದಿಗೆ ಹಾಡಿದ್ದರು



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

ಈ ಚಿತ್ರವು 8 ಭಾಷೆಗಳಲ್ಲಿ ತೆರೆ ಕಂಡಿತು.