ಮಹಾವತಾರ ಬಾಬಾಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾವತಾರ್ ಬಾಬಾಜಿ
ಪರಮಹಂಸ ಯೋಗಾನಂದರ ಆತ್ಮಕಥೆಯಲ್ಲಿ ಚಿತ್ರಿತವಾದ ಮಹಾವತಾರ್ ಬಾಬಾಜಿ
ಜನನ30 ನವೆಂಬರ್ 203 CE
ಪರಂಗಿಪೇಟೈ, ತಮಿಳುನಾಡು
ಜನ್ಮ ನಾಮನಾಗರಾಜನ್
ಗೌರವಗಳುಮಹಾಮುನಿ ಬಾಬ, ತ್ರ್ಯಂಬಕ್ ಬಾಬ
Orderಆತ್ಮಸಾಕ್ಷಾತ್ಕಾರ
ಗುರುಬೋಗಾರ್
ತತ್ವಶಾಸ್ತ್ರಕ್ರಿಯಾಯೋಗ
ಪ್ರಮುಖ ಶಿಷ್ಯರು/ಅನುಯಾಯಿಗಳುಲಾಹಿರಿ ಮಹಾಶಯ ಮತ್ತು ಇತರರು
ಮಹಾವತಾರ್ ಬಾಬಾಜಿಯವರ ಕುರಿತು ಯಾವುದೇ ಐತಿಹಾಸಿಕ ಉಲ್ಲೇಖಗಳು ಲಬ್ಯವಿಲ್ಲ, ಆದರೆ ಪರಮಹಂಸ ಯೋಗಾನಂದರ ಆತ್ಮಕಥೆಯಲ್ಲಿ ಇವರ ಕುರಿತಾಗಿ ಹೇಳಿರುವಂತಹ ವಿಷಯಗಳೇ ಇವರ ಇರುವಿಕೆಗೆ ದಾಖಲೆಗಳು. ಇವರ ಪ್ರಕಾರ ಬಾಬಾಜಿಯವರು ಒಬ್ಬ ಅವತಾರ ಪುರುಷನಾಗಿದ್ದು ಸಹಸ್ರಾರು ವರ್ಷಗಳಿಂದ ಜೀವಂತವಾಗಿದ್ದಾರೆ. ಇವರು ಕೇವಲ ಕೆಲವರಿಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ. 1861 ರಲ್ಲಿ ಇವರು ಲಾಹಿರಿ ಮಹಾಶಯರಿಗೆ ಕ್ರಿಯಾಯೋಗ ಧ್ಯಾನ ಪದ್ದತಿಯನ್ನು ಕಲಿಸಿಕೊಟ್ಟರು.[೧]

ಪರಾಮರ್ಶನ ಸಂಪರ್ಕಗಳು[ಬದಲಾಯಿಸಿ]

<ref>

  1. https://www.yssofindia.org/about/The-YSS-Line-of-Gurus