ಮಹಾಮೃತ್ಯುಂಜಯ ಮಂತ್ರ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ತ್ರ್ಯಂಬಕ ಮಂತ್ರ ಎಂದೂ ಪರಿಚಿತವಾದ ಮಹಾಮೃತ್ಯುಂಜಯ ಮಂತ್ರ ("ಸಾವನ್ನು ಜಯಿಸಬಲ್ಲ ಮಹಾ ಮಂತ್ರ") ಋಗ್ವೇದದ ಒಂದು ಪದ್ಯ. ಅದನ್ನು ರುದ್ರನ, ನಂತರ ಶಿವನೊಂದಿಗೆ ಗುರುತಿಸಲಾದ ಗುಣವಾಚಕವಾದ ತ್ರ್ಯಂಬಕನಿಗೆ ("ಮೂರು ಕಣ್ಣಿರುವವನು") ಸಂಬೋಧಿಸಲಾಗಿದೆ. ಈ ಪದ್ಯ ಯಜುರ್ವೇದದಲ್ಲೂ ಮರುಕಳಿಸುತ್ತದೆ.