ಮಹಾಪರ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮಹಾಪರ್ವ' ಕರ್ನಾಟಕದ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಂದು ಸಾಮಜಿಕ ಧಾರಾವಾಹಿ. ಇದರ ಪ್ರಧಾನ ನಿರ್ದೇಶಕರು ಟಿ ಎನ್ ಸೀತಾರಾಂರವರು.ಈ ದಾರವಾಹಿಗೆ ಪ್ರವೀಣ್ ಗೋಡ್ಖಿಂಡಿರವರು ಸಂಗೀತ ನಿರ್ದೇಶನ ಮಾಡಿದ್ದರೇ.


"https://kn.wikipedia.org/w/index.php?title=ಮಹಾಪರ್ವ&oldid=337690" ಇಂದ ಪಡೆಯಲ್ಪಟ್ಟಿದೆ