ವಿಷಯಕ್ಕೆ ಹೋಗು

ಮಹಾನದಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾನದಿ
ನಿರ್ದೇಶನಸಂತಾನ ಭಾರತಿ
ನಿರ್ಮಾಪಕಎಸ್.ಎ.ರಾಜ್ಕನ್ನು
ಲೇಖಕಕಮಲ್ ಹಾಸನ್
ಪಾತ್ರವರ್ಗಕಮಲ್ ಹಾಸನ್
ಸುಕನ್ಯಾ
ಸಂಗೀತಇಳಯರಾಜಾ
ಬಿಡುಗಡೆಯಾಗಿದ್ದು1994
ದೇಶభారతదేశం
ಭಾಷೆతమిళ్, ಕನ್ನಡ

ಈ ಚಿತ್ರ 1994 ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಯಿತು ಮತ್ತು ಕನ್ನಡದಲ್ಲಿ ಬಿಡುಗಡೆಯಾಯಿತು.

ಈ ಚಿತ್ರವನ್ನು ಸಂತಾನ ಭಾರತಿ ನಿರ್ದೇಶನ ಮಾಡಿದ್ದರು. ಈ ಚಿತ್ರದ ನಿರ್ಮಾಪಕರು ಎಸ್.ಎ.ರಾಜ್ಕನ್ನು. ಈ ಚಿತ್ರದಲ್ಲಿ ಬರುವ ಪಾತ್ರಗಳು ಕಮಲಹಾಸನ್, ಸುಕನ್ಯಾ, ಕೊಚ್ಚಿನ್ ಹನೀಫಾ, ಪೂರ್ಣಂ ವಿಶ್ವನಾಥನ್, ಎಸ್.ಎನ್.ಲಕ್ಷ್ಮಿ, ಶೋಬನ ವಿಘ್ನೇಶ್ ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಇಳಯರಾಜಾ.

ಆಕ್ಟರ್ಸ್[ಬದಲಾಯಿಸಿ]

  • ಕಮಲ್ ಹಾಸನ್
  • ಸುಕನ್ಯಾ
  • ಕೊಚ್ಚಿನ್ ಹನೀಫಾ
  • ಪೂರ್ಣಂ ವಿಶ್ವನಾಥನ್
  • ಎಸ್.ಎನ್.ಲಕ್ಷ್ಮಿ
  • ಶೋಬನ ವಿಘ್ನೇಶ್

ಹಾಡುಗಳು[ಬದಲಾಯಿಸಿ]

ಇಲಯರಾಜ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಲಿಂಕ್‌ಗಳು[ಬದಲಾಯಿಸಿ]