ಮಮತಾ ಜಿ.ಸಾಗರ
ಗೋಚರ
ಮಮತಾ ಜಿ.ಸಾಗರ - ಇವರು ಕನ್ನಡದ ಸಾಹಿತಿಗಳಲ್ಲೊಬ್ಬರು.
ಜನನ
[ಬದಲಾಯಿಸಿ]ಮಮತಾ ಜಿ.ಸಾಗರ ಅವರು ೧೯೬೬ ಜನವರಿ ೧೯ರಂದು ಬೆಂಗಳೂರಿನಲ್ಲಿ ಜನಿಸಿದರು.
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]ಇವರ “ಕನಸುಗಳು” ಕವನಕ್ಕೆ Poets’ International Organization ಪ್ರಶಸ್ತಿ ದೊರಕಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |