ವಿಷಯಕ್ಕೆ ಹೋಗು

ಮನೆಗೆ ಬಂದ ಮಹಾಲಕ್ಷ್ಮಿ (೧೯೫೯)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನೆಗೆ ಬಂದ ಮಹಾಲಕ್ಷ್ಮಿ (೧೯೫೯)
ಮನೆಗೆ ಬಂದ ಮಹಾಲಕ್ಷ್ಮಿ
ನಿರ್ದೇಶನಬಿ.ವಿ.ಅಚಾರ್ಯ, ಗೋವಿಂದಯ್ಯ
ನಿರ್ಮಾಪಕರಾಜಗೋಪಾಲ್
ಪಾತ್ರವರ್ಗಕಲ್ಯಾಣಕುಮಾರ್ ರೇವತಿ ಅಶ್ವಥ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಎಂ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೫೯
ಚಿತ್ರ ನಿರ್ಮಾಣ ಸಂಸ್ಥೆಮಂಜುನಾಥ ಪ್ರೊಡಕ್ಷನ್ಸ್

ಮನೆಗೆ ಬಂದ ಮಹಾಲಕ್ಷ್ಮಿ ಚಿತ್ರವು ೧೯೫೯ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬಿ.ವಿ.ಅಚಾರ್ಯ ಮತ್ತು ಗೋವಿಂದಯ್ಯನವರು ನಿರ್ದೇಶಿಸಿದ್ದಾರೆ. ರಾಜಗೋಪಾಲ್‌ರವರು ನಿರ್ಮಾಸಿದ್ದಾರೆ.ಈ ಚಿತ್ರದಲ್ಲಿ ಕಲ್ಯಾಣಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ರೇವತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜನ್-ನಾಗೇಂದ್ರರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ಚಿತ್ರದ ನಟ-ನಟಿಯರು

[ಬದಲಾಯಿಸಿ]



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.