ಮನಸು ಮಲ್ಲಿಗೆ (ಚಲನಚಿತ್ರ)
ಗೋಚರ
This article needs more links to other articles to help integrate it into the encyclopedia. (ಜುಲೈ ೨೦೧೭) |
ಮನಸು ಮಲ್ಲಿಗೆ | |
---|---|
ಚಿತ್ರ:Manasu Malligey.jpg | |
ನಿರ್ದೇಶನ | ಎಸ್. ನಾರಾಯಣ್ |
ನಿರ್ಮಾಪಕ | ರಾಕ್ ಲೈನ್ ವೆಂಕಟೇಶ್ ಆಕಾಶ್ ಚಾವ್ಲಾ |
ಲೇಖಕ | ನಾಗರಾಜ್ ಮಂಜುಲೆ |
ಆಧಾರ | ನಾಗರಾಜ್ ಮಂಜುಲೆ ಅವರ ಸೈರತ್ |
ಪಾತ್ರವರ್ಗ | ರಿಂಕು ರಾಜ್ಗುರು ನಿಶಾಂತ್ |
ಸಂಗೀತ | ಅಜಯ್-ಅತುಲ್ ಎಸ್. ನಾರಾಯಣ್ |
ಛಾಯಾಗ್ರಹಣ | ಮನೋಹರ್ ಜೋಶಿ |
ಸಂಕಲನ | ಶ್ರೀಕಾಂತ್ |
ಸ್ಟುಡಿಯೋ | ರಾಕ್ ಲೈನ್ ಪ್ರೊಡಕ್ಷನ್ಸ್ ಜೀ ಸ್ಟುಡಿಯೋಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಮನಸು ಮಲ್ಲಿಗೆ, ಎಸ್. ನಾರಾಯಣ್ ನಿರ್ದೇಶಿಸಿ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ 2017ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರವು ಬಹು ಯಶಸ್ವಿ ಮರಾಠಿ ಚಿತ್ರ " ಸೈರಟ್" ನ ರೀಮೇಕ್ ಆಗಿದೆ. ಸೈರಟ್ ಚಿತ್ರದ ನಾಯಕಿ ರಿಂಕು ರಾಜ್ ಗುರು ಈ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ, ನಿಶಾಂತ್ ಚಿತ್ರದ ನಾಯಕ. ಅಜಯ್- ಅತುಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ಮನೋಹರ್ ಜೋಷಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ.[೨][೩][೪]ಟೆಂಪ್ಲೇಟು:Lang-kan
ಉಲ್ಲೇಖಗಳು
[ಬದಲಾಯಿಸಿ]- ↑ http://www.filmibeat.com/kannada/movies/manasu-mallige.html
- ↑ "Manasu Mallige at dubbing, Narayan Rock combine". Indiaglitz.com.
{{cite web}}
: Italic or bold markup not allowed in:|work=
(help) - ↑ "Sairat's Kannada version is Manasu Mallige". The New Indian Express. 2 January 2017.
- ↑ http://timesofindia.indiatimes.com/entertainment/marathi/sairats-kannada-trailer-out/articleshow/57374239.cms
ವರ್ಗಗಳು:
- Pages using the JsonConfig extension
- CS1 errors: markup
- Articles with too few wikilinks from ಜುಲೈ ೨೦೧೭
- All articles with too few wikilinks
- Articles covered by WikiProject Wikify from ಜುಲೈ ೨೦೧೭
- All articles covered by WikiProject Wikify
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Template film date with 1 release date
- ಕನ್ನಡ ಚಲನಚಿತ್ರಗಳು
- ವರ್ಷ-೨೦೧೭ ಕನ್ನಡಚಿತ್ರಗಳು