ಮಡಕಶಿರಾ
ಗೋಚರ
ಮಡಕಶಿರಾ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು [ತಾಲ್ಲೂಕು]] ಕೇಂದ್ರ , ಕರ್ನಾಟಕ ದ ಭೂ ಪ್ರದೇಶ ಈ ಪ್ರದೇಶವನ್ನು ಸುತ್ತುವರೆದಿದೆ, ಇಲ್ಲಿನ ಬಹುತೇಕ ಜನರು ಕನ್ನಡವನ್ನು ಮಾತನಾಡುತ್ತಾರೆ.
ಎತ್ತರ
[ಬದಲಾಯಿಸಿ]ಮಡಕಶಿರಾ ದಲ್ಲಿ ಬೆಟ್ಟವಿದ್ದು ಅದು ೨೯೩೭ ಅಡಿ ಎತ್ತರವಿದೆ, ಇದು ಅನಂತಪುರ ಜಿಲ್ಲೆಯಲ್ಲಿ ಅತ್ಯಂತ ತಂಪಾಗಿರುವ ಪ್ರದೇಶವಾಗಿದೆ.
ಹಳ್ಳಿಗಳು
[ಬದಲಾಯಿಸಿ]- ಗೌಡನಹಳ್ಳಿ
- ಮಲ್ಲಿ ನಾಯಕನ ಹಳ್ಳಿ
- ಎರ್ರ ಬೊಮ್ಮನ ಹಳ್ಳಿ
- ಕರೆಸಂಕನ ಹಳ್ಳಿ
- ಉಪ್ಪೆರಲ ಹಳ್ಳಿ
- ಗೋವಿಂದಪುರ
- ತಿರುಮಲ ದೇವನ ಹಳ್ಳಿ