ಮಗ್ಗೆಯ ಮಾಯಿದೇವ

ವಿಕಿಪೀಡಿಯ ಇಂದ
Jump to navigation Jump to search

ಮಗ್ಗೆಯ ಮಾಯಿದೇವನು : - ಕ್ರಿ.ಶ.೧೪೩೦ರ ಸುಮಾರಿಗೆ ಜೀವಿಸಿದ್ದನು. ಬಿಜಾಪುರ ಜಿಲ್ಲೆಗೆ ಸೇರಿದಮಲಪ್ರಭಾ ನದಿ ದಂಡೆಯ (ಐವಳ್ಳಿ)ಐಪುರ ಕ್ಷೇತ್ರ ಈತ ಹುಟ್ಟಿದ ಊರು. ಇವನ ತಂದೆ ಸಂಗಮೇಶ್ವರ. ಸೋಮನಾಥ ತನ್ನ ಆರಾಧ್ಯ ವೈವವನ್ನಾಗಿ ಮಾಡಿಕೊಂಡು ಸ್ತೋತ್ರ ಮಾಡಿ ರಬಹುದು.

ಅನುಭವ ಸೂತ್ರ, ಶಿವ ಸೂತ್ರ ಇವು ಈತನ ಸಂಸ್ಕೃತ ಗ್ರಂಥಗಳು. ಪ್ರಭುಗೀತೆ, ಏಕೋತ್ತರ ಶತಸ್ಥಲ ಷಟ್ಪದಿ, ಷಟ್ಸ್ಥಲ ಗದ್ಯ, ಶತಕತ್ರಯ, ಮಗ್ಗೆಯ ಮಾಯಿದೇವನ ವಚನ ಈ ಕೃತಿಗಳು ಲಭ್ಯವಾಗಿಲ್ಲ. ಶಿವಾಧವ ಶತಕ, ಶಿವಾವಲ್ಲಭ ಶತಕ, ಐಪುರೀಶ್ವರ ಶತಕ ಈ ಮೂರು ಶತಕಗಳು ಲಭ್ಯವಾಗಿವೆ.