ಮಗೆಬೈಲ್ ಜಲಪಾತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಗೆಬೈಲ್ ಜಲಪಾತ ಚಿಕ್ಕಮಗಳೂರು ಜಿಲ್ಲೆಶೃಂಗೇರಿ ತಾಲ್ಲೂಕಿನ ಕಿಗ್ಗ ಎಂಬ ಹಳ್ಳಿಯ ಹತ್ತಿರ ಇದೆ.

ಕಿಗ್ಗ ನಂತರ ಸಿರಿಮನೆ ಜಲಪಾತದ ದಾರಿಯಲ್ಲಿ ಸುಮಾಉ ೪ ಕಿಮೀ ಗಳ ನಂತರ ಸಿಗುವ ಪ್ರಾಥಮಿಕ ಶಾಲೆಯ ಬಳಿ ಬಲಭಾಗಕ್ಕೆ ತಿರುಗಿ ಅಲ್ಲಿಂದ ಚಂದ್ರಶೇಖರಯನವರ ಮನೆಗೆ ತೆರಳಿ ಅಲ್ಲಿಂದ ಸುಮಾರು ೧ ಕಿಮೀಗಳಷ್ಟು ನಡೆದರೆ ಸಿಗುವುದೆ ಮಗೇಬೈಲು ಜಲಪಾತ