ಮಕರಂದ್ ದೇಶಪಾಂಡೆ

ವಿಕಿಪೀಡಿಯ ಇಂದ
Jump to navigation Jump to search
Makarand Deshpande
Makarand Deshpande.jpg
ಜನನ (1966-03-06) 6 March 1966 (age 54)
Dahanu, ಭಾರತ
ವಾಸಿಸುವ ಸ್ಥಳಮುಂಬೈ, ಮಹಾರಾಷ್ಟ್ರ, ಭಾರತ
ವೃತ್ತಿಚಲನಚಿತ್ರ ನಟ, ನಿರ್ದೇಶಕ,
ಲೇಖಕ, ನಿರ್ಮಾಪಕ

ಮಕರಂದ್_ದೇಶಪಾಂಡೆ ಭಾರತೀಯ ನಟ, ಬರಹಗಾರ, ಮತ್ತು ನಿರ್ದೇಶಕ, ಹಿಂದಿ ಮರಾಠಿ ಚಿತ್ರಗಳು ಮತ್ತು ರಂಗಭೂಮಿ. ಹಲವಾರು ಹಿಂದಿ ಚತ್ರಗಳಾದ ಜಂಗಲ್, ಸರ್ಫರೋಶ್, ಸ್ವದೇಸ್, ಮಕ್ ದೀ, ಡರ್ನ ಝರೂರಿ ಹೈಇತ್ಯಾದಿಗಳಲ್ಲಿ ಮಕ್ರಂದ್ ದೇಶ್ಪಾಂಡೆ ನಟಿಸಿರುವುದು, ಕೇವಲ ಸಣ್ಣ ಪಾತ್ರಗಳಲ್ಲಿ. ವಿಲೆಪೂರ್ಲೆ (ಪೂ) ದಲ್ಲಿವಾಸಿಸುತ್ತಿದ್ದಾರೆ. ೧೦ ನೇ ಇಯತ್ತೆವರೆಗೆ, ’ಬಿಪಿಎಮ್ ಶಾಲೆಯಲ್ಲಿ ಓದಿದರು. ಹೆಚ್ಚಾಗಿ ಅವರು ನಟಿಸಿದ್ದು ರಂಗಮಂಚದ ಮೇಲೆ. ಸುಮಾರು ೧೯ ದೊಡ್ಡ ನಾಟಕ ಪ್ರಹಸನಗಳನ್ನು ರಚಿಸಿದ್ದಾರೆ.ಅತಿಕಡಿಮೆಯೆಂದರೆ, ೧೨ ಚಿಕ್ಕ ನಾಟಕ ಪ್ರಸಂಗಗಳೂ ಇವೆ. ’ಸಹ್ರುಖ್ ಬೊಲ ತು ಖೂಬ್ ಸೂರತ್ ಹೈ ಬಾಲಿವುಡ್ ನಲ್ಲಿ ನಿರ್ದೇಶನ ಮಾಡುವ ಮೊಟ್ಟಮೊದಲ ಸಾಹಸಮಾಡಿದ್ದಾರೆ.

ತೆಲುಗು ಚಿತ್ರಗಳು[ಬದಲಾಯಿಸಿ]

 • Ek Niranjan (2009)
 • Jalsa (2008)

ಹಿಂದಿ ಚಿತ್ರಗಳು[ಬದಲಾಯಿಸಿ]

 • ಖಟ್ಟಾ Meeta (2010)
 • ರೀಟಾ (2009)
 • ಕ್ಯಾ ಹೋತಾ ತೊ ಯೂ ಹೋತಾ (2006)
 • ಡರ್ನಾ ಜರೂರಿ ಹೈ (2006) ... ರಾಹುಲ್
 • ಏಕ್ ಕಿಲಾಡಿ ಏಕ್ ಹಸೀನಾ (2005) ... ಪೋಕರ್ ಆಟಗಾರರ
 • ಖಾಮೋಶ್ ... ಕಾಫ್ ಕಿ ರಾತ್ (2005) ... ಮಾನಸ್ ದತ್ತಾ
 • ಸ್ವದೇಶ್ (2004) ... ಫಕೀರ್
 • ಏಕ್ ಸೆ ಬಡ್ಕರ್ ಏಕ್ (2004) ... ಕೃಷ್ಣಮೂರ್ತಿ
 • ಪೈಸಾ ವಸೂಲ್ (2004)
 • ಹಾನಾನನ (ಚಲನಚಿತ್ರ) (2004) ... ಸೂರ್ಯ
 • ಚಮೇಲಿ (ಚಲನಚಿತ್ರ) (2003) ... ಟ್ಯಾಕ್ಸಿ ಚಾಲಕ
 • ಮಾರುಕಟ್ಟೆ (2003) ... ಆಂಟನಿ ಕಾಲಿಯಾ
 • Makdee (2002) ... Kallu, ಗ್ರಾಮ ಕಟುಕ
 • ರಸ್ತೆ (2002) ... Inderpal
 • ಲಾಲ್ ಸಲಾಂ (2002) ... Rajayya
 • ಪ್ಯಾರ್ ದಿವಾನಾ ಹೋತಾ ಹೈ (2002) (Makrandh Deshpandey ಮಾಹಿತಿ) ... ಭಿಕು
 • ಕಂಪನಿ (2002) ... ನಿರೂಪಕ
 • ಏಕ್ ಔರ್ Visphot (2002) ... ಮುನ್. ಕಾಮ್. ಓಂಕಾರ್ ಮಾನವ್
 • ಘಾತ್ (2000) ... ಹ್ಯಾಪಿ ಸಿಂಗ್
 • ಜಂಗಲ್ (2000) ... Dorai ಸ್ವಾಮಿ
 • ಸರ್ಫರೋಶ್ (1999) ... ಶಿವ
 • ಸತ್ಯ (1998) (ಎಂದು Makarand ದೇಶಪಾಂಡೆ) ... ಚಂದ್ರಕಾಂತ್ ಮ್ಯೂಲ್ ಅಡ್ವೊಕೇಟ್
 • Udaan (1997) (Makarand ದೇಶಪಾಂಡೆ ಮಾಹಿತಿ) ... Masoombhai Dayachan
 • ಘಾಟಕ್: ಲೆಥಾಲ್ (1996) ... ಪಂಕ್ (ಕಾಶಿ ಮತ್ತೆ ಕಪಾಳಮೋಕ್ಷ)
 • ಫರೇಬ್ (1996)
 • ನಾಜಯಾಝ್ (1995) ... ಸ್ಟ್ರೀಟ್ ಸಿಂಗರ್
 • ಪೆಹಲಾ ನಶಾ (1993)
 • ಸರ್ (1993) ... ಮ್ಯಾಕ್
 • Anth (1993) ... ಕಾಳಿ
 • Prahaar: ಫೈನಲ್ ಅಟ್ಯಾಕ್ (1991) ... ಶೆರ್ಲಿ ಸಹೋದರ
 • ಸಲೀಂ Langde ಪೆ ಮತ್ ರೋ (1989) ... Peera
 • ಖಯಾಮತ್ ಸೆ ಖಯಾಮತ್ ತಕ್ (1988) [೧]

ಉಲ್ಲೇಖಗಳು[ಬದಲಾಯಿಸಿ]

 1. http://www.imdb.com/name/nm0221218/ Makrand Deshpande , www.imdb.com