ಮಂಗಳ ಸೂತ್ರ

ವಿಕಿಪೀಡಿಯ ಇಂದ
Jump to navigation Jump to search
ಮಂಗಳ ಸೂತ್ರ
ಮಂಗಳಸೂತ್ರ
ನಿರ್ದೇಶನಡಿ.ಶಂಕರ್ ಸಿಂಗ್
ನಿರ್ಮಾಪಕಡಿ.ಶಂಕರ್ ಸಿಂಗ್
ಪಾತ್ರವರ್ಗಬಾಲಕೃಷ್ಣ ಪ್ರತಿಮಾದೇವಿ ಆದಿವಾನಿ ಲಕ್ಷ್ಮೀದೇವಿ, ಭಗವಾನ್, ಸೂರ್ಯಕಲಾ
ಸಂಗೀತಪಿ.ಶ್ಯಾಮಣ್ಣ
ಛಾಯಾಗ್ರಹಣಎಸ್.ಕೆ.ವರದರಾಜ್
ಬಿಡುಗಡೆಯಾಗಿದ್ದು೧೯೫೯
ಚಿತ್ರ ನಿರ್ಮಾಣ ಸಂಸ್ಥೆವೆಂಕಟೇಶ್ವರ ಪ್ರೊಡಕ್ಷನ್ಸ್

ಮಂಗಳ ಸೂತ್ರ ಚಿತ್ರವು ೧೯೫೯ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಡಿ.ಶಂಕರ್ ಸಿಂಗ್‌ರವರು ನಿರ್ದೇಶನ ಮತ್ತು ನಿರ್ಮಾಪಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಕೃಷ್ಣ ರವರು ನಾಯಕನ ಪಾತ್ರದಲ್ಲಿ ಮತ್ತು ಪ್ರತಿಮಾದೇವಿರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಶ್ಯಾಮಣ್ಣನವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ಚಿತ್ರದ ನಟ- ನಟಿಯರು[ಬದಲಾಯಿಸಿ]