ಭೌತಶಾಸ್ತ್ರದಲ್ಲಿ ಪರಿಹರಿಸಲಾಗಿಲ್ಲದಂತಹ ಸಮಸ್ಯೆಗಳು

ವಿಕಿಪೀಡಿಯ ಇಂದ
Jump to navigation Jump to search


ಇಲ್ಲಿ ಕೆಳ ಕಂಡವುಗಳು ಭೌತಶಾಸ್ತ್ರದ ಪರಿಹರಿಸಲಾಗಿಲ್ಲದಂತಹ ಸಮಸ್ಯೆಗಳು. ಇವುಗಳಲ್ಲಿ ಕೆಲವು ತಾತ್ವಿಕ ಅಂದರೆ ವಾದಸೃಷ್ಟಿಸಿದ್ದರೂ ನೋಡಲು ಸಾದ್ಯವಾಗದ ಅಂಶಗಳು ಹಾಗೂ ಕೆಲವು ಪ್ರಾಯೋಗಿಕವಾಗಿ ವಾದಗಳನ್ನು ಹೇಳಲಾಗಿಲ್ಲದನ್ತಹ ಸಮಸ್ಯೆಗಲಳಾಗಿವೆ.

ತಾತ್ವಿಕ ಅಂದರೆ ಥಿಯರೆಟಿಕಲ್ ಸಮಸ್ಯೆಗಳು[ಬದಲಾಯಿಸಿ]

ಕ್ವಾಂಟಂ ಗುರುತ್ವಾಕರ್ಷಣೆ, ವಿಶ್ವೋತ್ಪತ್ತಿ ಶಾಸ್ತ್ರ (ಕಾಸ್ಮಾಲಜಿ), ಐನ್ಸ್ಟೀನ್ ನಿನ ಸಾಧಾರಣ ಸಾಪೇಕ್ಷತೆ ಸಿದ್ಧಾಂತ[ಬದಲಾಯಿಸಿ]

 • ನಿರ್ವಾತ ಕೆಟಾಸ್ಟ್ರಫಿ
 • ಕ್ವಾಂಟಂ ಗುರುತ್ವಾಕರ್ಷಣೆ
 • ಕಪ್ಪುರಂದ್ರ (ಬ್ಲ್ಯಾಕ್ ಹೋಲ್)
 • ಕಪ್ಪುರಂದ್ರ ಮಾಹಿತಿ ವಿರೋಧಾಭಾಸ
 • ಬಿಕೆನ್ಸ್ಟೀನ್ - ಹಾಕಿಂಗ್ ವಿಕಿರಣಗಳು
 • ವಿಶೇಷ ವಿಸ್ತೀರ್ಣಗಳು
 • ಜಗದ ಉಬ್ಬರ (ಕಾಸ್ಮಿಕ್ ಇನ್ಫ್ಲೇಶ್ನ)
 • ಅನೇಕ ಜಗತ್ತುಗಳ ಸಮಸ್ಯೆ (ಮಲ್ಟಿ ಯೂನಿವರ್ಸ್ ಪ್ರಾಬ್ಲಂ)
 • ಪ್ರಪಂಚದ ಅಸಾಧಾರಣತೆ
 • ಸಮಯದ ಬಾಣ
 • ಲೋಕ್ಯಾಲಿಟಿಯ ಮೂಲ ಕಾರಣ
 • ಜಗದ ಭವಿಷ್ಯ

ಹೆಚ್ಚು ಶಕ್ತಿ ಹಾಗೂ ಕಣಗಳ ಶಾಸ್ತ್ರ[ಬದಲಾಯಿಸಿ]

 • ಹಿಗ್ಸ್ ನ ಕಣಗಳು ಮತ್ತು ಅದರ ಚಲನಶಾಸ್ತ್ರ
 • ಆಕರ್ಷಣೆಗಳಲ್ಲಿ ಗುರುತ್ವಾಕರ್ಷಣೆಯೇ ಏಕೆ ಅತಿ ದುರ್ಬಲವಾದುದು?
 • ಅಯಸ್ಕಾಂತ ಏಕಧ್ರುವಗಳು
 • ಧನವಿದ್ಯುತ್ಕಣಗಳ ಕ್ಷೀಣತೆ
 • ಸುಜ಼ಿ (ಸೂಪರ್ ಸಿಮ್ಮಿಟ್ರಿ)
 • ಭೌತದ್ರವ್ಯಗಳ ಉತ್ಪಾದನೆ
 • ನ್ಯೂಟ್ರಿನೋಗಳ ಬಗ್ಗೆ

ಅಣು ಶಾಸ್ತ್ರ[ಬದಲಾಯಿಸಿ]

 • ಕ್ವಾಂಟಂ ಕ್ರೊಮೋ ಡಯ್ನಮಿಕ್ಸ್
 • ಅಣು ಖಗೋಳಶಾಸ್ತ್ರ
 • ಸ್ಥಿರತೆ ದ್ವೀಪ (ಐಲಂಡ್ ಆಫ್ ಸ್ಟೆಬಿಲಿಟಿ)

ವಿವಿಧ ಸಮಸ್ಯೆಗಳು[ಬದಲಾಯಿಸಿ]

 • ಅನುರೂಪತೆ ಸಾಮಾನ್ಯ ನಿಯಮದಲ್ಲಿ ಕ್ವಾಂಟಂ ಚಲನಶಾಸ್ತ್ರ
 • ಭೌತಿಕ ಮಾಹಿತಿಗಳು
 • ಗ್ರ್ಯಾಂಡ್ ಯುನಿಫ್ಯಡ್ ಥಿಯರಿ
 • ಘೇಜ್ ಥಿಯರಿ

ಸ್ಪಷ್ಟ ವೈಜ್ಞಾನಿಕ ವಿವರಣೆಯಿಲ್ಲದ ಪ್ರಾಯೋಗಿಕ ವಿದ್ಯಮಾನಗಳು[ಬದಲಾಯಿಸಿ]

ವಿಶ್ವೋತ್ಪತ್ತಿ ಶಾಸ್ತ್ರ[ಬದಲಾಯಿಸಿ]

 • ಜಗದ ಅಸ್ತಿತ್ವ
 • ಬೇರಿಯಾನ್ ಅಸಮಪಾರ್ಶ್ವತೆ
 • ಬ್ರಹ್ಮಾಂಡದ ಸ್ಥಿರ ಸಂಖ್ಯೆ ಸಮಸ್ಯೆ
 • ಡಾರ್ಕ್ ಮ್ಯಾಟರ್
 • ಡಾರ್ಕ್ ಶಕ್ತಿ
 • ಡಾರ್ಕ್ ಫ್ಲೋ
 • ಎಂಟ್ರೊಪಿ (ಸಮಯದ ಬಾಣ)
 • ಕ್ಷಿತಿಜ ಸಮಸ್ಯೆ
 • ಕಾಸ್ಮಿಕ್ ಮೈಕ್ರೊವೇವ್ ಹಿನ್ನೆಲೆ ಅನಿಸೊಟ್ರೊಪಿಯ ಕ್ರಾಂತಿವೃತ್ತ ಜೋಡಣೆ
 • ಬ್ರಹ್ಮಾಂಡದ ಆಕಾರ

ಹೆಚ್ಚಿನ ಶಕ್ತಿ ಭೌತಶಾಸ್ತ್ರ ಮತ್ತು ಕಣ ಭೌತಶಾಸ್ತ್ರ[ಬದಲಾಯಿಸಿ]

 • ಹಿಗ್ಸ್ ಯಾಂತ್ರಿಕತೆ
 • ನ್ಯೂಟ್ರಿನೊ ಮಾಸ್
 • ಜಡತ್ವದ ಮತ್ತು ಪ್ರಾಥಮಿಕ ಕಣಗಳ ಗುರುತ್ವ ಅನುಪಾತ
 • ಕೇಂದ್ರಕಣ ಸ್ಪಿನ್ ರಚನೆ
 • ಪರ್ಟರ್ಬೇಟಿವ್ಹ್ ಅಲ್ಲದ ವಿಷಯದಲ್ಲಿ ಕ್ವಾಂಟಮ್ ಕ್ರೊಮೋಬಲವಿಜ್ಞಾನದ ಪರಿಶ್ರಮಶೀಲತೆ
 • ಬಣ್ಣ ಬಂಧನ
 • ಪ್ರಬಲ ಸಿಪಿ (ಚಾರ್ಜ್ ಸಮರೂಪತೆ ಮತ್ತು ಸಮಾನತೆಯು ಸಮರೂಪತೆ) ಸಮಸ್ಯೆ ಮತ್ತು ಆಕ್ಸಿಯಾನ್
 • ಕಾಲ್ಪನಿಕ ಕಣಗಳು

ಖಗೋಳವಿಜ್ಞಾನ ಮತ್ತು ಖಗೋಳಭೌತಶಾಸ್ತ್ರ[ಬದಲಾಯಿಸಿ]

 • ಅಕ್ರಿಶನ್ ಡಿಸ್ಕ್ ಜೆಟ್ಗಳು
 • ಪಭಾವಲಯದ ತಾಪನ ಸಮಸ್ಯೆ
 • ಗಾಮಾ ರೇ ಸ್ಫೋಟ
 • ಬೃಹತ್ ಗಾತ್ರದ ಕಪ್ಪು ರಂಧ್ರ
 • ಅವಲೋಕನದ ವೈಪರೀತ್ಯಗಳು
 • ಮಹಾನವ್ಯ
 • ಅಲ್ಟ್ರಾ ಹೈ ಶಕ್ತಿ ಬ್ರಹ್ಮಾಂಡದ ಕಿರಣ
 • ಶನಿಯ ಭ್ರಮಣ ದರ

ಕಂಡೆನ್ಸ್ಡ್ ಮ್ಯಾಟರ್ ಭೌತಶಾಸ್ತ್ರ[ಬದಲಾಯಿಸಿ]

 • ಅಸ್ಫಾಟಿಕ ಘನ
 • ಶೀತಲ ಸಮ್ಮಿಳನ
 • ಶೈತ್ಯಜನಕ ವಿದ್ಯುತ್ಕಣದ ವಿಸರ್ಜನೆ
 • ಹೆಚ್ಚಿನ ತಾಪಮಾನದ ಸೂಪರ್ ವಿದ್ಯುದ್ವಾಹಕಗಳು
 • ಸೊನೊಲುಮಿನೆಸೆನ್ಸ್
 • ಟರ್ಬುಲೆನ್ಸ್

ಜೈವಿಕ ಭೌತಶಾಸ್ತ್ರ[ಬದಲಾಯಿಸಿ]

 • ಸಿನ್ಯಪ್ಟಿಕ್ ಪ್ಲ್ಯಾಸ್ಟಿಸಿಟಿ
 • ನರಕೋಶತಂತುವು ಮಾರ್ಗದರ್ಶನ
 • ಜೀನ್ ಅಭಿವ್ಯಕ್ತಿಯಲ್ಲಿ ಶಬ್ದದ ಸ್ಟೊಕ್ಯಸ್ಟಿಸಿಟಿ ಮತ್ತು ಪ್ರಾಬಲ್ಯತೆ
 • ರೋಗ ನಿರೋಧಕ ವ್ಯವಸ್ಥೆಯ ಪರಿಮಾಣದ ಅಧ್ಯಯನ

ಇತ್ತೀಚಿನ ದಶಕಗಳಲ್ಲಿ ಪರಿಹಾರವಾದ ಸಮಸ್ಯೆಗಳು[ಬದಲಾಯಿಸಿ]

 • ಕ್ವೇಸಾರ್ಸ್ (೧೯೮೦)
 • ಬ್ರಹ್ಮಾಂಡದ ವಯಸ್ಸು ಬಿಕ್ಕಟ್ಟು (೧೯೯೦)
 • ಸೂರ್ಯ ನ್ಯೂಟ್ರಿನೊ ಸಮಸ್ಯೆ (೨೦೦೨)
 • ಹೆಚ್ಚಿನ ಅವಧಿಯನ್ನು ಗಾಮಾ ರೇ ಸ್ಫೋಟವನ್ನು (೨೦೦೩)