ಭೀಮರಾಯನಗುಡಿ

ವಿಕಿಪೀಡಿಯ ಇಂದ
Jump to navigation Jump to search

ಭೀಮರಾಯನಗುಡಿ ಶಹಾಪುರ ತಾಲೂಕು ಯಾದಗಿರಿ ಜಿಲ್ಲೆಯಲ್ಲಿರುವ ಒಂದು ಕ್ಯಾ೦ಪು .ಈ ಸ್ಥಳ್ ಶಹಾಪುರ ಇ೦ದ್ ೫ ಕಿಮಿ ದೂರದಲ್ಲಿದೆ. ಇಲ್ಲಿ ಇರುವ ಭೀಮರಾಯನ ದೇವಸ್ಥಾನದಿ೦ದ್ ಈ ಸ್ಥಳ್ ಕ್ಕೆ ಈ ಹೆಸರು ಬ೦ದಿದೆ.