ಭಾರತದ ಮಹಾಮಂಡಲಾಧಿಪತಿಗಳ ಪಟ್ಟಿ

ವಿಕಿಪೀಡಿಯ ಇಂದ
Jump to navigation Jump to search

ಭಾರತದ ಮಹಾಮಂಡಲಾಧಿಪತಿ ಯು (ಅಥವಾ ೧೮೫೮ರಿಂದ ೧೯೪೭ರವರೆಗೆ, ಭಾರತದ ವೈಸ್‌ರಾಯ್‌ ಮತ್ತು ಮಹಾಮಂಡಲಾಧಿಪತಿಗಳು ) ಭಾರತೀಯ ಉಪಖಂಡದಲ್ಲಿನ ಬ್ರಿಟಿಷ್‌ ಆಡಳಿತದ ಮುಖ್ಯಸ್ಥರಾಗಿರುತ್ತಿದ್ದರು. ಈ ಪಟ್ಟಿಯು ಭಾರತಮತ್ತು ಪಾಕಿಸ್ತಾನಗಳ ಸ್ವಾತಂತ್ರ್ಯಕ್ಕೆ ಮುಂಚಿನ ಎಲ್ಲಾ ವೈಸ್‌ರಾಯ್‌ಗಳು ಮತ್ತು ಮಹಾಮಂಡಲಾಧಿಪತಿಗಳು ಭಾರತೀಯ ಒಕ್ಕೂಟದ ಇಬ್ಬರು ಮಹಾಮಂಡಲಾಧಿಪತಿಗಳು, ಮತ್ತು ಪಾಕಿಸ್ತಾನ ಒಕ್ಕೂಟ(ಡಾಮಿನಿಯನ್‌)ದ ನಾಲ್ವರು ಮಹಾಮಂಡಲಾಧಿಪತಿಗಳ ಹೆಸರನ್ನು ತೋರಿಸುತ್ತದೆ.

ಈ ಹುದ್ದೆಯನ್ನು ಫೋರ್ಟ್‌ ವಿಲಿಯಂ ಕೋಟೆ ಪ್ರಾಂತ್ಯದ ಮಹಾಮಂಡಲಾಧಿಪತಿ ಎಂಬ ಅಭಿಧಾನದೊಂದಿಗೆ ೧೭೭೩ರಲ್ಲಿ ಸ್ಥಾಪಿಸಲಾಗಿತ್ತು.

೧೯೪೭ರಲ್ಲಿ ಭಾರತಮತ್ತು ಪಾಕಿಸ್ತಾನಗಳು ತಮ್ಮ ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ವೈಸ್‌ರಾಯ್‌ ಎಂಬ ಪದವಿಸೂಚಕವನ್ನು ಕೈಬಿಡಲಾಯಿತು ಆದರೆ ಮಹಾಮಂಡಲಾಧಿಪತಿಯ ಕಚೇರಿಯು ಅನುಕ್ರಮವಾಗಿ ೧೯೫೦ ಮತ್ತು ೧೯೫೬ನೆಯ ಇಸವಿಗಳಲ್ಲಿ ಗಣತಂತ್ರವಾದಿ ಸಂವಿಧಾನಗಳನ್ನು ಅಳವಡಿಸಿಕೊಳ್ಳುವವರೆಗೆ ಎರಡೂ ಒಕ್ಕೂಟ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿತ್ತು.

ಮಹಾಮಂಡಲಾಧಿಪತಿಗಳ ಪಟ್ಟಿ[ಬದಲಾಯಿಸಿ]

ಫೋರ್ಟ್‌ ವಿಲಿಯಂ ಕೋಟೆ (ಬಂಗಾಳ)ಯ ರಾಜ್ಯಪಾಲರು/ಗವರ್ನರ್‌ಗಳು , ೧೭೭೪–೧೮೩೩[ಬದಲಾಯಿಸಿ]

# ಹೆಸರು ಭಾವಚಿತ್ರ ರಾಜ್ಯಪಾಲ/ಗವರ್ನರ್‌ ಹುದ್ದೆಯಲ್ಲಿ ಕಾರ್ಯಾರಂಭ ರಾಜ್ಯಪಾಲ/ಗವರ್ನರ್‌ ಹುದ್ದೆಯಿಂದ ನಿರ್ಗಮನ
ವಾರನ್‌ ಹೇಸ್ಟಿಂಗ್ಸ್‌ Warren Hastings greyscale.jpg ೨೦ ಅಕ್ಟೋಬರ್‌ ೧೭೭೩ ೧ ಫೆಬ್ರವರಿ ೧೭೮೫
ಸರ್‌‌ ಜಾನ್‌‌ ಮೆಕ್‌ಫರ್‌ಸನ್‌‌
(ಹಂಗಾಮಿ)
Flag of the British East India Company (1801).svg ೧ ಫೆಬ್ರವರಿ ೧೭೮೫ ೧೨ ಸೆಪ್ಟೆಂಬರ್‌‌ ೧೭೮೬
ಅರ್ಲ್‌ ಅಂತಸ್ತಿನ ಕಾರ್ನ್‌ವಾಲಿಸ್‌‌[೧] Lord Cornwallis.jpg ೧೨ ಸೆಪ್ಟೆಂಬರ್‌‌ ೧೭೮೬ ೨೮ ಅಕ್ಟೋಬರ್‌ ೧೭೯೩.
ಸರ್‌ ಜಾನ್‌‌ ಷೋರ್‌ JohnShore.jpg ೨೮ ಅಕ್ಟೋಬರ್‌ ೧೭೯೩. ಮಾರ್ಚ್‌‌ ೧೭೯೮
ಸರ್‌ ಅಲ್ಯೂರ್ಡ್‌ ಕ್ಲಾರ್ಕ್‌
(ಹಂಗಾಮಿ)
Flag of the British East India Company (1801).svg ಮಾರ್ಚ್‌‌ ೧೭೯೮ ೧೮ ಮೇ ೧೭೯೮
ಮಾರ್ನಿಂಗ್‌ಟನ್‌ನ ಅರ್ಲ್‌[೨] Richard Wellesley 2.JPG ೧೮ ಮೇ ೧೭೯೮ ೩೦ ಜುಲೈ‌ ೧೮೦೫
ಮಾರ್ಕ್ವಿಸ್‌ ಅಂತಸ್ತಿನ ಕಾರ್ನ್‌ವಾಲಿಸ್‌ Lord Cornwallis.jpg ೩೦ ಜುಲೈ‌ ೧೮೦೫ ೫ ಅಕ್ಟೋಬರ್‌ ೧೮೦೫
ಸರ್‌ ಜಾರ್ಜ್‌ ಬಾರ್ಲೋ, Bt
(ಹಂಗಾಮಿ)
Sir George Barlow, 1st Bt from NPG crop.jpg ೧೦ ಅಕ್ಟೋಬರ್‌ ೧೮೦೫. ೩೧ ಜುಲೈ‌ ೧೮೦೭
ಲಾರ್ಡ್‌ ಮಿಂಟೋ Gilbert Eliot, 1st Earl of Minto by James Atkinson.jpg ೩೧ ಜುಲೈ‌ ೧೮೦೭ ೪ ಅಕ್ಟೋಬರ್‌ ೧೮೧೩
೧೦ ಮೊಯಿರಾದ ಅರ್ಲ್‌[೩] Francis, 1st Marquess of Hastings (Earl of Moira).jpg ೪ ಅಕ್ಟೋಬರ್‌ ೧೮೧೩ ೯ ಜನವರಿ ೧೮೨೩
೧೧ ಜಾನ್ ಆಡಮ್‌‌
(ಹಂಗಾಮಿ)
Flag of the British East India Company (1801).svg ೯ ಜನವರಿ ೧೮೨೩ ೧ ಆಗಸ್ಟ್‌‌ ೧೮೨೩
೧೨ ಲಾರ್ಡ್‌‌ ಆಮ್‌ಹ್ರೆಸ್ಟ್‌[೪] Lordamherst 1820.jpg ೧ ಆಗಸ್ಟ್‌‌ ೧೮೨೩ ೧೩ ಮಾರ್ಚ್‌‌ ೧೮೨೮
೧೩ ವಿಲಿಯಂ ಬಟರ್‌ವರ್ತ್‌‌ ಬೇಲೆ
(ಹಂಗಾಮಿ)
Flag of the British East India Company (1801).svg ೧೩ ಮಾರ್ಚ್‌‌ ೧೮೨೮ ೪ ಜುಲೈ‌ ೧೮೨೮
೧೪ ಲಾರ್ಡ್‌ ವಿಲಿಯಂ ಬೆಂಟಿಂಕ್‌ Lord-william-bentinck.jpg ೪ ಜುಲೈ‌ ೧೮೨೮ ೧೮೩೩

ಭಾರತದ ಮಹಾಮಂಡಲಾಧಿಪತಿಗಳು ೧೮೩೩–೧೮೫೮[ಬದಲಾಯಿಸಿ]

# ಹೆಸರು ಭಾವಚಿತ್ರ ರಾಜ್ಯಪಾಲ/ಗವರ್ನರ್‌ ಹುದ್ದೆಯಲ್ಲಿ ಕಾರ್ಯಾರಂಭ ರಾಜ್ಯಪಾಲ/ಗವರ್ನರ್‌ ಹುದ್ದೆಯಿಂದ ನಿರ್ಗಮನ
೧೪ ಲಾರ್ಡ್‌‌ ವಿಲಿಯಂ ಬೆಂಟಿಂಕ್‌ Lord-william-bentinck.jpg ೧೮೩೩ ೨೦ ಮಾರ್ಚ್‌‌ ೧೮೩೫
೧೫ ಸರ್‌ ಚಾರ್ಲ್ಸ್‌ ಮೆಟ್‌ಕಾಲ್ಫ್‌‌, Bt
(ಹಂಗಾಮಿ)
Charles T. Metcalfe.jpg ೨೦ ಮಾರ್ಚ್‌‌ ೧೮೩೫ ೪ ಮಾರ್ಚ್‌‌ ೧೮೩೬
೧೬ ಆಕ್‌ಲೆಂಡ್‌ನ ಲಾರ್ಡ್‌[೫] George Eden, 1st Earl of Auckland.png ೪ ಮಾರ್ಚ್‌‌ ೧೮೩೬ ೨೮ ಫೆಬ್ರವರಿ ೧೮೪೨
೧೭ ಲಾರ್ಡ್‌ ಎಲ್ಲೆನ್‌ಬರೋ 1stEarlOfEllenborough.jpg ೨೮ ಫೆಬ್ರವರಿ ೧೮೪೨ ಜೂನ್‌‌ ೧೮೪೪
೧೮ ವಿಲಿಯಂ ವಿಲ್ಬರ್‌ಫೋರ್ಸ್‌ ಬರ್ಡ್‌
(ಹಂಗಾಮಿ)
Flag of the British East India Company (1801).svg ಜೂನ್‌‌ ೧೮೪೪ ೨೩ ಜುಲೈ‌ ೧೮೪೪
೧೯ ಸರ್‌ ಹೆನ್ರಿ ಹಾರ್ಡಿಂಗ್‌[೬] Henryhardinge.jpg ೨೩ ಜುಲೈ‌ ೧೮೪೪ ೧೨ ಜನವರಿ ೧೮೪೮
೨೦ ಡಾಲ್‌ಹೌಸಿಯ ಅರ್ಲ್‌[೭] ೧೨ ಜನವರಿ ೧೮೪೮ ೨೮ ಫೆಬ್ರವರಿ ೧೮೫೬
೨೧ ವೈಕೌಂಟ್‌ ಕ್ಯಾನಿಂಗ್‌ Charles Canning, 1st Earl Canning - Project Gutenberg eText 16528.jpg ೨೮ ಫೆಬ್ರವರಿ ೧೮೫೬ ೧ ನವೆಂಬರ್‌ ೧೮೫೮

ಭಾರತದ ಮಹಾಮಂಡಲಾಧಿಪತಿಗಳು ಮತ್ತು ವೈಸ್‌ರಾಯ್‌ಗಳು, ೧೮೫೮–೧೯೪೭[ಬದಲಾಯಿಸಿ]

# ಹೆಸರು ಭಾವಚಿತ್ರ ರಾಜ್ಯಪಾಲ/ಗವರ್ನರ್‌ ಹುದ್ದೆಯಲ್ಲಿ ಕಾರ್ಯಾರಂಭ ರಾಜ್ಯಪಾಲ/ಗವರ್ನರ್‌ ಹುದ್ದೆಯಿಂದ ನಿರ್ಗಮನ
೨೨ ವೈಕೌಂಟ್‌ ಕ್ಯಾನಿಂಗ್‌[೮] Charles Canning, 1st Earl Canning - Project Gutenberg eText 16528.jpg ೧ ನವೆಂಬರ್‌ ೧೮೫೮ ೨೧ ಮಾರ್ಚ್‌‌ ೧೮೬೨
೨೩ ಎಲ್ಜಿನ್‌ನ ಅರ್ಲ್‌ LordJamesBruceElgin.jpg ೨೧ ಮಾರ್ಚ್‌‌ ೧೮೬೨ ೨೦ ನವೆಂಬರ್‌ ೧೮೬೩
೨೪ ಸರ್‌ ರಾಬರ್ಟ್‌ ನೇಪಿಯರ್‌
(ಹಂಗಾಮಿ)
Robert Napier, 1st Baron Napier of Magdala - Project Gutenberg eText 16528.jpg ೨೧ ನವೆಂಬರ್‌ ೧೮೬೩ ೨ ಡಿಸೆಂಬರ್‌ ೧೮೬೩
೨೫ ಸರ್‌ ವಿಲಿಯಂ ಡೆನಿಸನ್‌
(ಹಂಗಾಮಿ)
William Denison.jpg ೨ ಡಿಸೆಂಬರ್‌ ೧೮೬೩ ೧೨ ಜನವರಿ ೧೮೬೪
೨೬ ಸರ್‌ ಜಾನ್‌ ಲಾರೆನ್ಸ್‌, Bt JLM Lawrence Vanity Fair 21 January 1871.jpg ೧೨ ಜನವರಿ ೧೮೬೪ ೧೨ ಜನವರಿ ೧೮೬೯
೨೭ ಮೇಯೋದ ಅರ್ಲ್‌‌ 6th Earl of Mayo.jpg ೧೨ ಜನವರಿ ೧೮೬೯ ೮ ಫೆಬ್ರವರಿ ೧೮೭೨
೨೮ ಸರ್‌ ಜಾನ್‌ ಸ್ಟ್ರಾಚೆ
(ಹಂಗಾಮಿ)
British Raj Red Ensign.svg ೯ ಫೆಬ್ರವರಿ ೧೮೭೨ ೨೩ ಫೆಬ್ರವರಿ ೧೮೭೨
೨೯ ಲಾರ್ಡ್‌ ನೇಪಿಯರ್‌
(ಹಂಗಾಮಿ)
FrancisNapier10thLordNapier.jpg ೨೪ ಫೆಬ್ರವರಿ ೧೮೭೨ ೩ ಮೇ ೧೮೭೨
೩೦ ಲಾರ್ಡ್‌ ನಾರ್ತ್‌ಬ್ರೂಕ್‌ 1stEarlOfNorthbrooke.jpg ೩ ಮೇ ೧೮೭೨ ೧೨ ಏಪ್ರಿಲ್‌ ೧೮೭೬
೩೧ ಲಾರ್ಡ್‌ ಲಿಟ್ಟನ್‌ University of Glasgow - Old and New, Robert Bulwer Lytton.png ೧೨ ಏಪ್ರಿಲ್‌ ೧೮೭೬ ೮ ಜೂನ್‌‌ ೧೮೮೦
೩೨ ರಿಪಾನ್‌ನ ಮಾರ್ಕ್ವಿಸ್‌‌ George Robinson 1st Marquess of Ripon.jpg ೮ ಜೂನ್‌‌ ೧೮೮೦ ೧೩ ಡಿಸೆಂಬರ್‌ ೧೮೮೪
೩೩ ಡಫೆರಿನ್‌ನ ಅರ್ಲ್‌ Young Lord Dufferin.jpg ೧೩ ಡಿಸೆಂಬರ್‌ ೧೮೮೪ ೧೦ ಡಿಸೆಂಬರ್‌ ೧೮೮೮
೩೪ ಲ್ಯಾನ್ಸ್‌ಡೌನೆಯ ಮಾರ್ಕ್ವಿಸ್‌‌ Henry Petty-FitzMaurice, 5th Marquess of Lansdowne - Project Gutenberg eText 16528.jpg ೧೦ ಡಿಸೆಂಬರ್‌ ೧೮೮೮ ೧೧ ಅಕ್ಟೋಬರ್‌ ೧೮೯೪
೩೫ ಎಲ್ಜಿನ್‌ನ ಅರ್ಲ್‌ 9thEarlOfElgin.jpg ೧೧ ಅಕ್ಟೋಬರ್‌ ೧೮೯೪ ೬ ಜನವರಿ ೧೮೯೯
೩೬ ಕೆಡ್ಲೆಸ್‌ಟನ್‌ನ ಲಾರ್ಡ್‌ ಕರ್ಜನ್‌[೯] George Curzon2.jpg ೬ ಜನವರಿ ೧೮೯೯ ೧೮ ನವೆಂಬರ್‌ ೧೯೦೫
೩೭ ಮಿಂಟೋದ ಅರ್ಲ್‌ 4th Earl of Minto.jpg ೧೮ ನವೆಂಬರ್‌ ೧೯೦೫ ೨೩ ನವೆಂಬರ್‌ ೧೯೧೦
೩೮ ಪೆನ್‌ಶ್ರಸ್ಟ್‌ನ ಲಾರ್ಡ್‌ ಹಾರ್ಡಿಂಗ್‌‌ Charles Hardinge.jpg ೨೩ ನವೆಂಬರ್‌ ೧೯೧೦ ೪ ಏಪ್ರಿಲ್‌ ೧೯೧೬
೩೯ ಲಾರ್ಡ್‌ ಚೆಲ್ಮ್ಸ್‌‌ಫರ್ಡ್‌ 1stViscountChelmsford.jpg ೪ ಏಪ್ರಿಲ್‌ ೧೯೧೬ ೨ ಏಪ್ರಿಲ್‌ ೧೯೨೧
೪೦ ರೀಡಿಂಗ್‌ನ ಅರ್ಲ್‌ Rufus Isaacs.jpg ೨ ಏಪ್ರಿಲ್‌ ೧೯೨೧ ೩ ಏಪ್ರಿಲ್‌ ೧೯೨೬
೪೧ ಲಾರ್ಡ್‌ ಇರ್ವಿನ್‌ Halifax-headshot.JPG ೩ ಏಪ್ರಿಲ್‌ ೧೯೨೬ ೧೮ ಏಪ್ರಿಲ್‌ ೧೯೩೧
೪೨ ವಿಲ್ಲಿಂಗ್‌ಡನ್‌ನ ಅರ್ಲ್‌ Freeman Freeman-Thomas by Henry Walter Barnett.jpg ೧೮ ಏಪ್ರಿಲ್‌ ೧೯೩೧ ೧೮ ಏಪ್ರಿಲ್‌ ೧೯೩೬
೪೩ ಲಿನ್‌ಲಿತ್‌ಗೌನ ಮಾರ್ಕ್ವಿಸ್‌ style="text-align:center;"| ೧೮ ಏಪ್ರಿಲ್‌ ೧೯೩೬ ೧ ಅಕ್ಟೋಬರ್‌ ೧೯೪೩
೪೪ ವಾವೆಲ್‌ ವೈಕೌಂಟ್‌‌ Archibald Wavell2.jpg ೧ ಅಕ್ಟೋಬರ್‌ ೧೯೪೩ ೨೧ ಫೆಬ್ರವರಿ ೧೯೪೭
೪೫ ಬರ್ಮಾದ ವೈಕೌಂಟ್‌‌ ಮೌಂಟ್‌ಬ್ಯಾಟನ್‌ ೨೧ ಫೆಬ್ರವರಿ ೧೯೪೭ ೧೫ ಆಗಸ್ಟ್‌‌ ೧೯೪೭

ಭಾರತೀಯ ಒಕ್ಕೂಟದ ಮಹಾಮಂಡಲಾಧಿಪತಿಗಳು, ೧೯೪೭–೧೯೫೦[ಬದಲಾಯಿಸಿ]

ಭಾರತೀಯ ಒಕ್ಕೂಟದ ಮಹಾಮಂಡಲಾಧಿಪತಿಗಳು, ೧೯೪೭–೧೯೫೦[ಬದಲಾಯಿಸಿ]

ಹೆಸರು ಭಾವಚಿತ್ರ ಕಛೇರಿಗೆ ಪ್ರವೇಶ ಕಛೇರಿಯಿಂದ ನಿರ್ಗಮನ
ಬರ್ಮಾದ ವೈಕೌಂಟ್‌‌ ಮೌಂಟ್‌ಬ್ಯಾಟನ್‌[೧೦] 15 ಆಗಸ್ಟ್‌‌ 1947 21 ಜೂನ್‌‌ 1948
C. ರಾಜಗೋಪಾಲಾಚಾರಿ C. Rajagopalachari 1948.jpg 21 ಜೂನ್‌‌ 1948 26 ಜನವರಿ 1950

ಪಾಕಿಸ್ತಾನದ ಮಹಾಮಂಡಲಾಧಿಪತಿಗಳು, ೧೯೪೭–೧೯೫೬[ಬದಲಾಯಿಸಿ]

ಹೆಸರು ಭಾವಚಿತ್ರ ಕಛೇರಿಗೆ ಪ್ರವೇಶ ಕಛೇರಿಯಿಂದ ನಿರ್ಗಮನ
ಮೊಹಮ್ಮದ್‌ ಅಲಿ ಜಿನ್ನಾ 75px ೧೫ ಆಗಸ್ಟ್‌‌ ೧೯೪೭ ೧೧ ಸೆಪ್ಟೆಂಬರ್ ೧೯೪೮
ಖ್ವಾಜಾ ನಜೀಮುದ್ದೀನ್‌ Khawaja Nazimuddin of Pakistan.JPG ೧೪ ಸೆಪ್ಟೆಂಬರ್‌‌ ೧೯೪೮ ೧೭ ಅಕ್ಟೋಬರ್‌ ೧೯೫೧
ಗುಲಾಮ್‌ ಮೊಹಮ್ಮದ್‌ ೧೭ ಅಕ್ಟೋಬರ್‌ ೧೯೫೧ ೬ ಅಕ್ಟೋಬರ್‌ ೧೯೫೫
ಇಸ್ಕಂದರ್‌ ಮಿರ್ಜಾ Iskander Mirza.jpg ೬ ಅಕ್ಟೋಬರ್‌ ೧೯೫೫ ೨೩ ಮಾರ್ಚ್‌‌ ೧೯೫೬

ಇವನ್ನೂ ಗಮನಿಸಿ‌[ಬದಲಾಯಿಸಿ]

ಉಲ್ಲೇಖಗಳು‌[ಬದಲಾಯಿಸಿ]

  1. ೧೭೯೨ರಲ್ಲಿ ಮಾರ್ಕ್ವಿಸ್‌‌ ಕಾರ್ನ್‌ವಾಲಿಸ್‌ ಹುದ್ದೆಯನ್ನು ಸೃಷ್ಟಿಸಲಾಯಿತು.
  2. ೧೭೯೯ರಲ್ಲಿ ಮಾರ್ಕ್ವಿಸ್‌‌ ವೆಲ್ಲೆಸ್ಲಿ ಹುದ್ದೆಯನ್ನು ಸೃಷ್ಟಿಸಲಾಯಿತು.
  3. ೧೮೧೬ರಲ್ಲಿ ಹೇಸ್ಟಿಂಗ್ಸ್‌ನ ಮಾರ್ಕ್ವಿಸ್‌‌ ಹುದ್ದೆಯನ್ನು ಸೃಷ್ಟಿಸಲಾಯಿತು.
  4. ೧೮೨೬ರಲ್ಲಿ ಅರ್ಲ್‌ ಆಮ್‌ಹ್ರೆಸ್ಟ್‌‌ನ ಹುದ್ದೆಯನ್ನು ಸೃಷ್ಟಿಸಲಾಯಿತು.
  5. ೧೮೩೯ರಲ್ಲಿ ಆಕ್‌ಲೆಂಡ್‌ನ ಅರ್ಲ್‌ ಹುದ್ದೆಯನ್ನು ಸೃಷ್ಟಿಸಲಾಯಿತು.
  6. ೧೮೪೬ರಲ್ಲಿ ವೈಕೌಂಟ್‌‌ ಹಾರ್ಡಿಂಗ್‌ ಹುದ್ದೆಯನ್ನು ಸೃಷ್ಟಿಸಲಾಯಿತು.
  7. ೧೮೪೯ರಲ್ಲಿ ಡಾಲ್‌ಹೌಸಿಯ ಮಾರ್ಕ್ವಿಸ್‌‌ ಹುದ್ದೆಯನ್ನು ಸೃಷ್ಟಿಸಲಾಯಿತು.
  8. ೧೮೫೯ರಲ್ಲಿ ಅರ್ಲ್‌ ಕ್ಯಾನ್ನಿಂಗ್‌ ಹುದ್ದೆಯನ್ನು ಸೃಷ್ಟಿಸಲಾಯಿತು.
  9. ೧೯೦೪ರಲ್ಲಿ ಲಾರ್ಡ್‌ ಆಮ್‌ಪ್ತಿಲ್‌ರು ಓರ್ವ ಹಂಗಾಮಿ ಮಹಾಮಂಡಲಾಧಿಪತಿಯಾಗಿದ್ದರು
  10. 1947ರಲ್ಲಿ ಅರ್ಲ್‌ ಮೌಂಟ್‌ಬ್ಯಾಟನ್‌ ಹುದ್ದೆಯನ್ನು ಸೃಷ್ಟಿಸಲಾಯಿತು.