ಭಾರತದ ಬುಡಕಟ್ಟು ಜನಾಂಗಗಳು
ಭಾರತದಲ್ಲಿ ಅತಿ ಹೆಚ್ಚು ಕಂಡುಬರುವ ಬುಡಕಟ್ಟು ಜನಾಂಗ ಸಂತಾಲ
ಭಾರತದ ಬುಡಕಟ್ಟು ಜನಾಂಗಗಳು
[ಬದಲಾಯಿಸಿ]ಭಿಲ್ಲರು
[ಬದಲಾಯಿಸಿ]ಗೊಂಡರು
[ಬದಲಾಯಿಸಿ]ಸಂತಾಲರು
[ಬದಲಾಯಿಸಿ]ನಾಗರು
[ಬದಲಾಯಿಸಿ]ಭಾರತವು ಜ್ಯತಾತೀತ ದೇಶ. ಇಲ್ಲಿ ಹಲವಾರು ಜನಾಂಗಗಳು ಒಟ್ಟಿಗೆ ಕೂಡಿ ಬಾಳುತಿದ್ದಾರೆ. ಆದರೆ ಕೆಲವು ವರ್ಶಗಲಳ ಹಿಂದೆ ಜನರನ್ನು ಜಾತಿಯ ಮೂಲಕ ವರ್ಗವಣೆ ಮಾಡುತಿದ್ದರು. ಬ್ರಾಹ್ಮಣಾರು, ಕ್ಷತ್ರಿಯರು, ವೈಶ್ಯಯರು ಮತ್ತು ಶೂದ್ರರು. ಹೀಗೆ ಶೂದ್ರರಿಗೆ ಸರಿಯಾದ ವ್ಯವಸ್ಥೆ, ಆದಿರತ್ಯ ಸಿಗುತಿರಲಿಲ್ಲ. ಅವರನ್ನು ಕೆಳಮಟ್ತದವರು ಎಂದು ಗುರ್ತಿಸುತಿದ್ದರು. ಆದರೆ ಇವರನ್ನು ಹರಿಜನರು ಎಂದು ಕರೆದರು. ಶೂದ್ರರನ್ನು ಕೆಳಮಟ್ತದ ಕೆಲಸಗಳನ್ನು ಬಲವಂತವಾಗಿ ಮಾಡಿಸುತಿದ್ದರು, ಅಸ್ಪ್ರಶ್ಯತೆ ಯನ್ನು ಅಭ್ಯಾಸ ಮಾಡುತಿದ್ದರು. ಮೇಲೆ ಜಾತಿಯ ಜನರು ಇವರನ್ನು ಕೆಟ್ತದಾಗಿ ನೆಡೆಸಿ ಕೊಳ್ಳುತಿದ್ದರು. ಕಾಲ ಕಳೆದಂತೆ ಬ್ರಿಟೀಷ್ ಸರ್ಕರ ದಿಂದ ಭಾರತದಲ್ಲಿ ನ್ಯಾಗಳು ಬಂದವು. ಇದರಿಂದಾಗಿ ಇವರ ಸ್ಥಿತಿ ಸುಧಾರಿಸಿತು. ಬುಡಕತಟ್ಟು ಜನಂಗಳಿಗೆ ಹಲವಾರು ಕಡೆ ಅಂದರೆ ಶಾಲೆ, ಕಾಲೇಜು , ವ್ರುತ್ತಿ ಮುಂದತಾದ ಸ್ಥಳಗಳಲ್ಲಿ ಅವರಿಗೆ ಪ್ರೊತ್ಸಾಹ ಮತ್ತು ಹಲವು ಕುರ್ಛಿಗಳನ್ನು ಮೀಸಲಾಗಿರುತ್ತಾರೆ. ಇದರಿಂದ ಹಿಂದು ಉಳಿದ ನಜನರಿಗೆ ಉಪಯೂಗವಾಗಿದೆ. ಈಗಿರುವ ನಮ್ಮ ಭಾರತ ಸರ್ಕಾರವು ಅವರಿಗೆ ಹಲವಾರು ಯೂಜನೆಗಳು, ವ್ರುತ್ತಿಯನ್ನು ಕಲ್ಪಿಸಿ ಕೊಟ್ಟಿದೆ. ಹಿಂದು ಊಳಿದ ಜನರಿಗೆ ಮೇಲಿನ ಮಟ್ಟಕ್ಕೆ ಏರಲು ಸಹಾವಗಿದ್ದು ಅವರು ತಮ್ಮ ಜೀವನವನ್ನು ನಡೆಸಲು ಸುಲಭವಾಗಿದೆ. ಇದನ್ನ ಸರಿಯಾಗಿ ಉಪಯೂಗಿಸುಕೊಳ್ಳುವುದು ಅವರ ಕೈಯಲ್ಲಿ ಇದೆ. ಈಜನಾಂಗಗಳಿಗೆ ಉಪಯೋಗ ಅಗಬೇಕೆಂಬುವುದು ಸರ್ಕಾರದ ಉದ್ದೇಶ, ಆದರೆ ಹಲವಾರು ಜನರಿಗೆ ಸರ್ಕಾರ ಮಾಡಿರುವ ಈ ಯೋಜನೆಗಳ ಬಗ್ಗೆ ಮಾಹಿತಿಸಹ ಇಲ್ಲ. ಇಂತವರಿಗೆ ಯೋಜನೆಗಳು ಸಹಾಯಾಅಗುತಿಲ್ಲ. ಅಸ್ಸಾಮ್, ಬಿಹಾರ್, ರಾಜಸ್ಥಾನ್, ಉತ್ತರ ಪ್ರದೀಶ, ಅಂದ್ರ ಪ್ರದೀಶದ ಕೆಲವು ಭಾಗಗಳು, ಬೆಂಗಾಲ್ ಮುಂತಾದ ಸ್ಥಳಗಳಲ್ಲಿ ಇನ್ನು ಅಸ್ಪರಶ್ಯತೆ ಯನ್ನು ಅಭ್ಯಾಸ ಮಡುತ್ತಿವೆ. ಅವರು ಧರ್ಮ ವನ್ನು ನಂಬುತ್ತಾರೆ. ಸ್ವಾತಂತ್ರ ಬಂದು ಹಲವಾರು ವರ್ಶಗಳಾಗಿದ್ದರು ಅಸ್ಪರ್ಶ್ಯತೆ ನ್ಯಾಯದ ವಿರುದ್ದ ಎಂದು ಅವರಿಗೆ ಇನ್ನು ತಿಳಿದಿಲ್ಲ. ಈ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗಗಳನ್ನು ಅಮಾನವೀಯತೆ ಇಂದ ನಡೆಸುಕೋಳ್ಳುತ್ತಾರೆ. ಸರ್ಕಾರವು ಇದರಕಡೆ ಗಮನ ಹರಿಸಿಲ್ಲ . ಆದರೆ ಈ ಸಮಸ್ಯೆ ಯನ್ನು ಸರಿಗೊಳಿಸಲ್ಲು ಹಲವಾರು ಸರ್ಕಾರ ಅಲ್ಲದ ಸಂಸ್ಥಾನಗಳು ಪ್ರಯತ್ನ ಪಡುತಿದ್ದೆ. ಈ ಸಂಸ್ಥಾನಗಳು ಅವರಿಂದ ಸಹಾಯವನ್ನು ಮಾಡುತ್ತಿವೆ. ಈ ಸಂಸ್ಥೆಗಳು ಜನರಿಗೆ ಸರ್ಕಾರ ದಿಂದ ಇರುವ ಯೋಜನೆಗಳ ಬಗ್ಗೆ ಮಾಹಿತಿನೀಡುವುದು,ಅವರ ಹಕ್ಕಿನ ಬಗ್ಗೆ ತಿಳಿಸುವುದು, ಅವರನ್ನು ಆರ್ಥಿಕ ವಾಗಿ ಬೆಂಲನೀಡುವುದು, ಮಕಳ್ಳಿಗೆ ವಿಧ್ಯಾಭ್ಯಾಸ ಕೊಡಿಸಲು ಅವರಿಗೆ ಸಲಹೆ ನೀಡುತ್ತಾರೆ. ಈ ಸಮಸ್ಯೆ ಯನ್ನು ಸರಿಗೊಳ್ಳಿಸಲು ಸಂಘ ಸಂಸ್ಥೆ ಮತ್ತು ಸರ್ಕಾರ ಮಾತ್ರ ವಲ್ಲು ಯುವ ಜನ ಸಹ ಸಹಕರಿಸಬೀಕು. ಸಾವಿರಾರು ವರ್ಶಗಳಿಂದ ಬಾಂದಿರುವ ಈ ಅಭ್ಯಾಸವನ್ನು ಬೇಗ ಜನರ ಮನ್ನಸ್ಸು ಮತ್ತು ತಲೆ ಇಂದ ಕಿತ್ತು ಹಾಕಲು ಕಶ್ಟ , ಆದರೆ ಬದಲಾಯಿಸುವುದು ಸಾಧ್ಯ .
ಭಿಲ್ಲರು
ಭಾರತದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು ಎರದನೆಯ ಸ್ಥಾನವನ್ನು ಹೊಂದಿದ್ದಾರೆ. ಭಿಲ್ಲ ಬುಡಕಟ್ಟು ಜನರನ್ನು ಭಿಲಾಲ ಹಾಗೂ ಭಿಲ್ ಗರಾಸಿಯಾ ಕರೆಯುವರು. ಈಜನರು ಇಂದಿನ ಇಸ್ರೇಲ್ ವಲಯದಿಂದ ವಲಸೆ ಬಂದಿರಬಹುದೆಂದು ಪರಿಗಣಿಸಲಾಗಿದೆ. ಭಿಲ್ಲರು ಎಂದು ಹೆಸರು ದ್ರಾವಿಡ ಭಾಷೆಯ ಬಿಲ್ಲಿನಿಂದ ಒಳಕೆಗೆ ಬಂದಿರಬಹುದೆಂದು ಊಹಿಸಲಾಗಿದೆ. ಭಿಲ್ಲರು ಎಂದು ಹಿಂದುಳಿದ ಬುಡಕಟ್ಟಿನಲ್ಲಿದ್ದು, ರಾಜ ಸಂಸ್ಥಾನಗಳನ್ನು ಸ್ಥಾಪಿಸಿಕೋಂಡಿದ್ದರು. ರಾಜ ಪುಟಾಣದ ದುಂಗಾರ್ ಪುರ್, ಬನಾಸ್ ವಾಡ ಮತ್ತು ಪ್ರತಾಪಗಡ ಇವರ ರಾಜ್ಯಗಳಾಗಿದ್ದವು.
ಗೊಂಡರು ಗೊಂಡಿ ಅಥವಾ ಗೊಂಡ ಜನರು ಮಧ್ಯಪ್ರದೇಶ ರಾಜ್ಯಗಳು ಪೂರ್ವ ಮಹಾರಾಷ್ಟ್ರ,ಚತ್ತೀಸ್ಗಡ,ಉತ್ತರ ಪ್ರದೇಶ,ತೆಲಂಗಾಣ, ಆಂಧ್ರಪ್ರದೇಶ ಮತ್ತು ಪಶ್ಚಿಮ ಒರಿಸ್ಸಾದಲ್ಲಿ ಹರಡಿದೆ ಮಧ್ಯ ಭಾರತದ ಆದಿವಾಸಿ ಜನರು. ಗೊಂಡ್ ಸಹ ರಾಜ್ ಗೊಂಡ ಎಂದು ಕರೆಯಲಾಗುತ್ತದೆ. ಗೊಂಡ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಬುಡಕಟ್ಟು ಸಮುದಾಯಗಳು ಇವೆ. ಗೊಂಡ ಅರ್ಧದಷ್ಟು ಗೊಂಡಿ ಭಾಷೆಗಳನ್ನು ಮಾತನಾಡುತ್ತಾರೆ ಉಳಿದ ಹಿಂದಿ, ಇಂಡೋ-ಆರ್ಯನ್ ಭಾಷೆಗಳಲ್ಲಿ ಮಾತನಾಡಲು ಮಾಡುವಾಗ. ಗೋಂಡರು ತಮ್ಮ ಗೋಡೆಗಳನ್ನು ಪ್ರಾಣೀ ಪಕ್ಶಿ ಮತ್ತು ದೇವರ ಚಿತ್ರ ಗಳನ್ನು ಬರೆಯುತ್ತಾರೆ.
ಸಂತಾಲರು ನಮ್ಮ ಭರತ ಖಂಡದ ಬುಡಕಟ್ಟು ಜನಾಂಗಗಳಲ್ಲಿ ಸಂತಾಲರು ಅತೀ ಪುರಾತನ ಬುಡಕಟ್ಟು ಜನರು. ಜನ ಸಂಖ್ಯೆಯಲ್ಲಿ ಗೊಂಡ, ಬಲ್ಲರ ನಂತರ ಮೂರನೆಯ ಜಾಗದಲ್ಲಿದ್ದಾರೆ. ಸಂತಾಲರು "ಪ್ರೋಟೋ-ಆಸ್ಟ್ರಾಲಾಯ್ದ್ ಗುಂಪಿಗೆ ಸೇರಿದವರು. ಇವರು ಮಾತಾಡುವ ಭಾಷೆ, ಇವರುಗಳು ತಮ್ಮ ದ್ಯೆಯದ ಒಂದು ಲಿಪಿಯನ್ನೂ ಕೂಡ ಹೊಂದಿದ್ದಾರೆ . ಆ ಲಿಪಿಯನ್ನು ಒಲ್ಚುಕಿ ಎಂದು ಹೆಸರು.ಸಂತಾಲರು ಎತ್ತರದಲ್ಲಿ ಕುಬ್ಜವಾಗಿದ್ದು ಕಪ್ಪು ಮೈಬಣ್ಣವನ್ನು ಹೊಂದಿದ್ದಾರೆ.ಸಂತಾಲರ ವಸತಿಗಳು ಸಾಮಾನ್ಯವಾಗಿ ಗುಡಿಸಲುಗಳನ್ನು ಹೊಂದಿದ್ದು.ಒಳ ಅಂಗಳದ ಮೇಲಿನ ಛಾವಣಿಗೆ ಹಾಕಿರುವ ಬಿದಿರುಗಳಿಗೆ ಬಿಲ್ಲು-ಬಾಣಗಳನ್ನು ತೂಗು ಹಾಕಿರುತಾರೆ ಮತ್ತು ಸಂತಾಲರು ತಮ್ಮ ಗುಡಿಸಲುಗಳ ಹಿಂಬದಿಯಲ್ಲಿ ದನ, ಕೋಳಿ, ಮೇಕೆ, ಹಂದಿಗಳ ಸಾಕಣಿಕೆಗಳ ಕೊಟ್ಟಿಗೆಗಳನ್ನು ಗುಡಿಸಲುಗಳಿಗೆ ಹೊಂದಿಕೊಂಡಂತೆ ಪ್ರತ್ಯೆಕವಾಗಿ ಕಟ್ಟಿರುತ್ತಾರೆ.ಸಂತಾಲರು ಹೆಚ್ಚಾಗಿ ಸಸ್ಯಹಾರಿಗಳು, ಆದರೂ ಕೂಡ ಮೀನು, ಮಾಂಸಗಳನ್ನು ತಿನ್ನುತ್ತಾರೆ. ಜೋಳ ಹಲಾವಾರು ಧಾನ್ಯಗಳನ್ನು ಬಳಸುತ್ತಾರೆ. ಗೆಡ್ಡೆಗೆಣಸು, ಹಣ್ಣುಗಳನ್ನು ಹೆಚ್ಚಾಗಿ ತಿನ್ನುವರು. ಈಗ ಚಹಾದ ಬಳಕೆಯೂ ಕೂಡ ಹೆಚ್ಚು ರೂಢಿಯಲ್ಲಿ ಬಂದಿದೆ.ಜೋಳ, ಸಜ್ಜೆಯಂತಹ ಹಲಾವಾರು ಧಾನ್ಯಗಳನ್ನು ಬೆಳೆಯುವರು.ಸಂತಾಲರು ವಿವಾಹವನ್ನು "ಬಾಪ್ಲಾ" ಎಂದು ಕರೆಯುವರು.ಸಂತಾಲರು ಪ್ರಕೃತಿಯ ಆರಾಧಕರು, ಮರ, ಗಿಡ, ಪ್ರಾಣಿ, ಪಕ್ಷಿ, ಸೂರ್ಯ, ಪರ್ವತ, ಬೆಟ್ಟ-ಗುಡ್ಡಗಳನ್ನು ಪೂಜಿಸುತ್ತಾರೆ.
ನಾಗರು ನಾಗರು ಉತ್ತರ ಭಾರತದ ಬಾರ್ಮ ಪ್ರದೇಶದವರು. ನಾಗರ ಸಂಸ್ಕ್ರುತಿ ಮತ್ತು ಸ್ಂಪ್ರದಾಯಗಳು ಬೆರೇ ಗುಂಪಿನ ಆದಿವಾಸಿಗಳಂತೆ ಇದೆ. ನಾಗರು ಸುಮಿ, ಲೊಥ, ಅನ್ಗಮಿ,ಪೊಛುರಿ,ಮರಮ್, ಥಂಗಲ್ ಹಲವಾರು ಭಾಷೆ ಗಳನ್ನು ಆಡುತ್ತಾರೆ.ಇವರು ಸುಮಾರು ೮೯ ಉಪಭಾಷೆಗಖಳನ್ನು ಮಾತನಾಡುತ್ತಾರೆ. ೧೯ನೇ ಸ್ತಮಾನ್ದಲ್ಲಿ ನಾಗರು ಸಿಬ್ಬಂಧಿ ನೇಮಕಾತಿ ಯನ್ನು ಅಭ್ಯಾಸ ಮಾಡುತಿದ್ದರು. ಅವರು ಪ್ರಬಲ ಸಂಪ್ರದಾಯವನ್ನು ಹೊಂದಿದ್ದಾರೆ.
<ref> http://backwardclasses.kar.nic.in/ <ರೆಫ಼್>http://nbcfdc.gov.in/ Archived 2016-11-21 ವೇಬ್ಯಾಕ್ ಮೆಷಿನ್ ನಲ್ಲಿ.