ಭವ್ಯ ಭಾರತ (ಚಲನಚಿತ್ರ)
ಗೋಚರ
| ಭವ್ಯ ಭಾರತ (ಚಲನಚಿತ್ರ) | |
|---|---|
| ಭವ್ಯ ಭಾರತ | |
| ನಿರ್ದೇಶನ | ಮೊಹಮದ್ ಗೌಸ್ |
| ನಿರ್ಮಾಪಕ | ಶಿವರಾಂ |
| ಪಾತ್ರವರ್ಗ | ಪ್ರಭಾಕರ್ ವಿನಯಪ್ರಸಾದ್ ತಾರ, ಶಂಕರ್ ರಾವ್ |
| ಸಂಗೀತ | ವಿ.ಮನೋಹರ್ |
| ಛಾಯಾಗ್ರಹಣ | ಮಲ್ಲಿಕಾರ್ಜುನ್ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಅದಿತಿ ಪ್ರೊಡಕ್ಷನ್ಸ್ |
ಭವ್ಯ ಭಾರತ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಮೊಹಮದ್ ಗೌಸ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಶಿವರಾಂ.ಈ ಚಿತ್ರದಲ್ಲಿ ಬರುವ ಪಾತ್ರಗಳು ಪ್ರಭಾಕರ್, ವಿನಯಪ್ರಸಾದ್, ತಾರ, ಶಂಕರ್ ರಾವ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿ.ಮನೋಹರ್.ಈ ಚಿತ್ರದ ಛಾಯಾಗ್ರಹಕರು ಮಲ್ಲಿಕಾರ್ಜುನ್.