ಭಕ್ತ ರಾಮದಾಸ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


Bhakta Ramadas
ನಿರ್ದೇಶನKemparaj Urs
ನಿರ್ಮಾಪಕD. Shankar Singh
ಪಾತ್ರವರ್ಗKemparaj Urs
Sumathi Kashinath
Vimalananda Das
ಸಂಗೀತP. Kalinga Rao
ಬಿಡುಗಡೆಯಾಗಿದ್ದು
  • 1948 (1948)
ದೇಶIndia
ಭಾಷೆKannada

ಭಕ್ತ ರಾಮದಾಸ್ - ಇದು 1948 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಕೆಂಪರಾಜ್ ಅರಸ್ ನಿರ್ದೇಶಿಸಿದ್ದಾರೆ ಮತ್ತು ಡಿ. ಶಂಕರ್ ಸಿಂಗ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕೆಂಪರಾಜ್ ಅರಸ್, ಸುಮತಿ ಕಾಶಿನಾಥ್ ಮತ್ತು ವಿಮಲಾನಂದ ದಾಸ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಪಿ. ಕಾಳಿಂಗರಾವ್ ಅವರ ಸಂಗೀತವಿದೆ. [೧] [೨] [೩]

ಪಾತ್ರವರ್ಗ[ಬದಲಾಯಿಸಿ]

  • ರಾಮದಾಸ್ ಪಾತ್ರದಲ್ಲಿ ಕೆಂಪರಾಜ್ ಅರಸ್
  • ಸುಮತಿ ಕಾಶಿನಾಥ್
  • ವಿಮಲಾನಂದ ದಾಸ್

ಉಲ್ಲೇಖಗಳು[ಬದಲಾಯಿಸಿ]

  1. "Bhakta Ramadas". chiloka.com. Retrieved 2015-02-09.
  2. "Bhakta Ramadas". nthwall.com. Archived from the original on 9 February 2015. Retrieved 2015-02-09.
  3. "Bhakta Ramadas". bharatmovies.com. Archived from the original on 2015-02-09. Retrieved 2015-02-09.