ಭಕ್ತ ರಾಮದಾಸ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಕ್ತ ರಾಮದಾಸ್, ಕೆಂಪರಾಜ ಅರಸ್ ನಿರ್ದೇಶನ ಮತ್ತು ಡಿ.ಶಂಕರ್ ಸಿಂಗ್ ನಿರ್ಮಾಪಣ ಮಾಡಿರುವ ೧೯೪೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಕಾಳಿಂಗರಾಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆಂಪರಾಜ ಅರಸ್ ಮತ್ತು ಸುಮತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಭಕ್ತ ರಾಮದಾಸ್ (ಚಲನಚಿತ್ರ)
ಭಕ್ತ ರಾಮದಾಸ್
ನಿರ್ದೇಶನಕೆಂಪರಾಜ ಅರಸ್
ನಿರ್ಮಾಪಕಡಿ.ಶಂಕರ್ ಸಿಂಗ್
ಪಾತ್ರವರ್ಗಕೆಂಪರಾಜ ಅರಸ್ ಸುಮತಿ ವಿಮಲನಂದದಾಸ್
ಸಂಗೀತಪಿ.ಕಾಳಿಂಗರಾಯ
ಛಾಯಾಗ್ರಹಣಎಂ.ಎಸ್.ಮಣಿ
ಬಿಡುಗಡೆಯಾಗಿದ್ದು೧೯೪೮
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪಿಕ್ಚರ್ಸ್

ಕಥೆ[ಬದಲಾಯಿಸಿ]

ರಾಮ ಮತ್ತು ಹನುಮಾನ್ ದೇವರ ಭಕ್ತನಾದ ರಾಮದಾಸನ ಕಥೆ.

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಕೆಂಪರಾಜ ಅರಸ್
  • ನಾಯಕಿ(ಯರು) = ಸುಮತಿ
  • ವಿಮಲನಂದದಾಸ್

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/bhakta-ramadas-1948