ಭಕ್ತ ಕುಂಬಾರ (೧೯೪೯)
ಗೋಚರ
| ಭಕ್ತ ಕುಂಬಾರ (೧೯೪೯) | |
|---|---|
| ಭಕ್ತ ಕುಂಬಾರ | |
| ನಿರ್ದೇಶನ | ಬೊಮ್ಮನ್ ಡಿ.ಇರಾನಿ |
| ನಿರ್ಮಾಪಕ | ಹೊನ್ನಪ್ಪ ಭಾಗವತರ್ |
| ಪಾತ್ರವರ್ಗ | ಸಿ.ಹೊನ್ನಪ್ಪ ಭಾಗವತರ್ ಲಕ್ಷ್ಮಿಬಾಯಿ ವಿಮಲಾನಂದದಾಸ್, ಪಂಡರೀಬಾಯಿ |
| ಸಂಗೀತ | ಹೊನ್ನಪ್ಪ ಭಾಗವತರ್ |
| ಛಾಯಾಗ್ರಹಣ | ಬೊಮ್ಮನ್ ಡಿ.ಇರಾನಿ |
| ಬಿಡುಗಡೆಯಾಗಿದ್ದು | ೧೯೪೯ |
| ಚಿತ್ರ ನಿರ್ಮಾಣ ಸಂಸ್ಥೆ | ಸುರಭಿ ಪಿಕ್ಚರ್ಸ್ |
ಭಕ್ತ ಕುಂಬಾರ ಚಿತ್ರವು ೧೯೪೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬೊಮ್ಮನ್ ಡಿ.ಇರಾನಿನವರು ನಿರ್ದೇಶಿಸಿದ್ದಾರೆ. ಹೊನ್ನಪ್ಪ ಭಾಗವತರ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಸಿ.ಹೊನ್ನಪ್ಪ ಭಾಗವತರ್ ಮತ್ತು ಲಕ್ಷ್ಮಿಬಾಯಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ.[೧][೨]
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]- ಸಿ.ಹೊನ್ನಪ್ಪ ಭಾಗವತರ್
- ಲಕ್ಷ್ಮಿಬಾಯಿ
- ವಿಮಲಾನಂದ ದಾಸ್
- ಪಂಡರಿ ಬಾಯಿ
ಉಲ್ಲೇಖಗಳು
[ಬದಲಾಯಿಸಿ]- ↑ "ಭಕ್ತ ಕುಂಬಾರ". chiloka.com. Retrieved 2015-02-09.
- ↑ "ಭಕ್ತ ಕುಂಬಾರ". nthwall.com. Archived from the original on 9 ಫೆಬ್ರವರಿ 2015. Retrieved 9 ಫೆಬ್ರವರಿ 2015.