ವಿಷಯಕ್ಕೆ ಹೋಗು

ಬ್ರಹ್ಮಸ್ಫುಟಸಿದ್ಧಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಹ್ಮಸ್ಫುಟಸಿದ್ಧಾಂತ - ಭಾರತ ದೇಶದ ಗಣಿತಜ್ಞರಲ್ಲೊಬ್ಬರು ಮತ್ತು ಖಗೋಳ ಶಾಸ್ತ್ರಜ್ಞರಲ್ಲೊಬ್ಬರಾದ ಬ್ರಹ್ಮಗುಪ್ತ ರಚಿಸಿದ ಸಿದ್ಧಾಂತ ಕೃತಿ.

ವರ್ಷ ೬೨೮ರಲ್ಲಿ ರಚಿತವಾದ ಈ ಸಿದ್ಧಾಂತ ಕೃತಿಯು ಕೆಲವು ಅಪೂರ್ವ, ಅತ್ಯಾಧುನಿಕ ಯೋಚನಾ ಲಹರಿಗಳನ್ನು ಸಿದ್ಧಾಂತ ಒಳಗೊಂಡಿತ್ತು ಎಂದು ಗಣಿತಶಾಸ್ತ್ರಜ್ಞರು, ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಬ್ರಹ್ಮಸ್ಫುಟಸಿದ್ಧಾಂತ ಪ್ರಕಟಿಸಿದ ಕೆಲವು ತತ್ವಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]