ಬೋರ್ ಘಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಬೋರ್ ಘಾಟ್

ಬೋರ್ ಘಾಟ್ ಪಶ್ಛಿಮಘಟ್ಟಮಹಾರಾಷ್ಟ್ರದಲ್ಲಿರುವ ಒಂದು ಘಾಟಿ. ಇದು ಹಳಿಯ ಮುಂಬಯಿ ಪೂನ ಹೆದ್ದಾರಿ ಮತ್ತು ಹೊಸ ಮುಂಬಯಿ ಪೂನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಕೊಪೊಲಿ ಮತ್ತು ಖಂಡಾಲವನ್ನು ಸಂಪರ್ಕಿಸುತ್ತದೆ. ಹಲವಾರು ಚಿಕ್ಕ ಜಲಪಾತಗಳು,ಸಣ್ಣ ಸರೋವರಗಳು ಮತ್ತು ದಟ್ಟ ಅರಣ್ಯಗಳಿಂದ ಕೂಡಿ ರಮಣೀಯವಾಗಿದೆ.