ವಿಷಯಕ್ಕೆ ಹೋಗು

ಬೋಟ್ಸ್ವಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೋಟ್ಸ್ವಾನ ಗಣರಾಜ್ಯ
Lefatshe la Botswana
Flag of ಬೋಟ್ಸ್ವಾನ
Flag
Coat of arms of ಬೋಟ್ಸ್ವಾನ
Coat of arms
Motto: Pula
ಮಳೆ
Anthem: Fatshe leno la rona
ಮಂಗಳವಾಗಲಿ ಈ ಉದಾತ್ತ ನಾಡು
Location of ಬೋಟ್ಸ್ವಾನ
Capitalಗಾಬೊರೊನ್
Largest cityರಾಜಧಾನಿ
Official languagesಆಂಗ್ಲ, ಟ್ಸ್ವಾನ (ರಾಷ್ಟ್ರೀಯ)
Demonym(s)Batswana
Governmentಸಂಸದೀಯ ಗಣರಾಜ್ಯ
• ರಾಷ್ಟ್ರಪತಿ
ಫೆಸ್ಟಸ್ ಮೊಗೆ
ಸ್ವಾತಂತ್ರ್ಯ 
ಯು.ಕೆ. ಇಂದ
• ದಿನಾಂಕ
ಸೆಪ್ಟೆಂಬರ್ ೩೦, ೧೯೬೬
• Water (%)
2.5
Population
• ೨೦೦೬ estimate
1,639,833 (147th)
GDP (PPP)೨೦೦೬ estimate
• Total
$18.72 billion (114th)
• Per capita
$11,400 (60th)
Gini (1993)63
very high
HDI (೨೦೦೪)Increase 0.570
Error: Invalid HDI value · 131st
Currencyಪುಲ (BWP)
Time zoneUTC+2 (CAT)
• Summer (DST)
UTC+2 (not observed)
Calling code267
Internet TLD.bw

ಬೋಟ್ಸ್ವಾನ, ಅಧಿಕೃತವಾಗಿ ಬೋಟ್ಸ್ವಾನ ಗಣರಾಜ್ಯ (Lefatshe la Botswana), ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿರುವ ಒಂದು ಭೂಆವೃತ ದೇಶ. ಮುಂಚೆ ಬೆಚುಆನಲ್ಯಾಂಡ್ ಎಂದು ಯುನೈಟೆಡ್ ಕಿಂಗ್ಡಮ್ವಸಾಹತು ಆಗಿದ್ದ ಈ ಪ್ರದೇಶ ಸೆಪ್ಟೆಂಬರ್ ೩೦, ೧೯೬೬ರಲ್ಲಿ ಸ್ವಾತಂತ್ರ್ಯ ಪಡೆದ ಮೇಲೆ ಪ್ರಸಕ್ತ ಹೆಸರನ್ನು ಪಡೆಯಿತು. ಇದರ ದಕ್ಷಿಣಕ್ಕೆ ದಕ್ಷಿಣ ಆಫ್ರಿಕಾ, ಪಶ್ಚಿಮಕ್ಕೆ ನಮೀಬಿಯ, ಉತ್ತರಕ್ಕೆ ಜಾಂಬಿಯ ಮತ್ತು ಈಶಾನ್ಯಕ್ಕೆ ಜಿಂಬಾಬ್ವೆ ದೇಶಗಳಿವೆ. ಇದರ ಆರ್ಥಿಕ ವ್ಯವಸ್ಥೆ ದಕ್ಷಿಣ ಅಫ್ರಿಕಾದ ವ್ಯವಸ್ಥೆಯನ್ನು ಅವಲಂಬಿಸುತ್ತದೆ. ಗಣಿಗಾರಿಗೆ (ಹೆಚ್ಚಾಗಿ ವಜ್ರಗಳ), ಪ್ರವಾಸೋದ್ಯಮ ಮತ್ತು ಹೈನುಗಾರಿಕೆ ಇಲ್ಲಿನ ಮುಖ್ಯ ಕಸುಬುಗಳು.