ಬೇಡಿ (ಚಲನಚಿತ್ರ)
ಗೋಚರ
ಬೇಡಿ (ಚಲನಚಿತ್ರ) | |
---|---|
ಬೇಡಿ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ವಿ.ಸೋಮಶೇಖರ್ |
ಪಾತ್ರವರ್ಗ | ಅಂಬರೀಶ್, ಪ್ರಭಾಕರ್ ಭವ್ಯ, ಸುಧಾಚಂದ್ರನ್ ವಜ್ರಮುನಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಹೆಚ್.ಜಿ.ರಾಜು |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ಗಜರಾಜ ಪಿಕ್ಚರ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಈ ಚಿತ್ರವನ್ನು ವಿ.ಸೋಮಶೇಖರ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಪ್ರಭಾಕರ್, ಭವ್ಯ, ಸುಧಾಚಂದ್ರನ್, ವಜ್ರಮುನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಹೆಚ್.ಜಿ.ರಾಜು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು
ಗೀತೆಗಳ ಪಟ್ಟಿ
[ಬದಲಾಯಿಸಿ]- ಗೆಳತಿ ನನ್ನ ಗೆಳತಿಯೇ, ನನ್ನ ಬಾಳಿನ ಒಡತಿಯೇ