ವಿಷಯಕ್ಕೆ ಹೋಗು

ಬೇಡಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಬೇಡಿ ಇಂದ ಪುನರ್ನಿರ್ದೇಶಿತ)
ಬೇಡಿ (ಚಲನಚಿತ್ರ)
ಬೇಡಿ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕವಿ.ಸೋಮಶೇಖರ್
ಪಾತ್ರವರ್ಗಅಂಬರೀಶ್, ಪ್ರಭಾಕರ್ ಭವ್ಯ, ಸುಧಾಚಂದ್ರನ್ ವಜ್ರಮುನಿ
ಸಂಗೀತಹಂಸಲೇಖ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಗಜರಾಜ ಪಿಕ್ಚರ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಈ ಚಿತ್ರವನ್ನು ವಿ.ಸೋಮಶೇಖರ್ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅಂಬರೀಶ್, ಪ್ರಭಾಕರ್, ಭವ್ಯ, ಸುಧಾಚಂದ್ರನ್, ವಜ್ರಮುನಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಹೆಚ್.ಜಿ.ರಾಜು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು

ಗೀತೆಗಳ ಪಟ್ಟಿ

[ಬದಲಾಯಿಸಿ]
  • ಗೆಳತಿ ನನ್ನ ಗೆಳತಿಯೇ, ನನ್ನ ಬಾಳಿನ ಒಡತಿಯೇ