ಬೇಗೂರು ಕೋಟೆ ಶಿಲಾಶಾಸನ
ಗೋಚರ
ಬೇಗೂರು ಕೋಟೆ ಶಿಲಾಸನ | |
---|---|
ಸ್ಥಳ | ಬೇಗೂರು ಕೋಟೆಯ ೨ನೇ ಬಾಗಿಲಿನ ಬಲಭಾಗದಲ್ಲಿ |
ಎತ್ತರ | 3×4 feet (0.91×1.22 m) |
ನಿರ್ಮಾಣ | CE950 |
ಬೇಗೂರು ಕೋಟೆ ಶಿಲಾಶಾಸನವು ಬೆಂಗಳೂರಿನ ಬೇಗೂರಿನಲ್ಲಿರುವ ಕೋಟೆಯ ಚಾವಡಿಯ ಎರಡನೆಯ ಬಾಗಿಲಿನ ಬಲಭಾಗದಲ್ಲಿ ಇದೆ. ಈ ಶಾನಸ ಸುಮಾರು ಕ್ರಿ.ಶ ೯೫೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 3 x 4’. ಇದು ಕನ್ನಡ ಲಿಪಿಯಲ್ಲಿ ಇದೆ.
ಶಾಸನ ಪಠ್ಯ
[ಬದಲಾಯಿಸಿ]ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN93 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. [೧]
ಅದೇ ಗ್ರಾಮದ ಕೋಟೆಯಲ್ಲಿ 2ನೇ ಬಾಗಿಲ ಬಲಭಾಗದ ಜಗಲಿಗೆ ಶೇರಿದ ಕಲ್ಲಿನಲ್ಲಿ
(ಮೇಲ್ಭಾಗ ಹೋಗಿದೆ)
…...ನಾಯ
ಪಮ್ರ್ಮಣನ್ದಿ
ಭಟ್ಟಾರಕರುರ
ವಿಕಾನ್ತಿ ರಸಿನ್ಥಾ
ನ್ತಿಯರಪ್ಪಮಂಕ
ಬ್ಭೆಕನ್ತಿಯರ್
…..
...ದ್ಧಾನ್ತನಿಲ್ಲಿಸಿದ
ಮಂಗಳ…
ಅರ್ಥ
[ಬದಲಾಯಿಸಿ].. .. .. Parmmanandi-bhattaaraka had this stone set up for Ravikanti-siddhanti, who was Mankabbe-kanti
ಉಲ್ಲೇಖ
[ಬದಲಾಯಿಸಿ]- ↑ Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.
{{cite book}}
: CS1 maint: unrecognized language (link)
ಹೊರಕೊಂಡಿಗಳು
[ಬದಲಾಯಿಸಿ]- ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮
- Inscription stones of city now on Google Maps, K.Sarumathi, The Hindu, 19May2018
- Inscription Stone of Bangalore, A physical verification project by Uday Kumar P L