ಬೆಳ್ಳಾರೆ
ಗೋಚರ
ಬೆಳ್ಳಾರೆ
ಬೆಳ್ಳಾರೆ | |
---|---|
ಗ್ರಾಮ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | South Canara (also known as Dakshin Kannada) |
ಭಾಷೆಗಳು | |
• ಅಧಿಕೃತ | ತುಳು |
Time zone | UTC+5:30 (IST) |
PIN | 574212 |
ಹತ್ತಿರದ ಊರುಗಳು | Sullia, Puttur, Karnataka |
ಬೆಳ್ಳಾರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಒಂದು ಪಟ್ಟಣ. ಇದು ಸುಳ್ಯದಿಂದ ೧೮ ಕಿ.ಮೀ ಹಾಗೂ ಪುತ್ತೂರಿನಿಂದ ೨೬ ಕಿ.ಮೀ ದೂರದಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ರಸ್ತೆಯಲ್ಲಿದೆ.
ಇತಿಹಾಸ
[ಬದಲಾಯಿಸಿ]ಇದು ಐತಿಹಾಸಿಕವಾಗಿ ನಾಲ್ಕು ಮಾಗಣೆಗಳ ಮುಖ್ಯ ಸ್ಥಳವಾಗಿತ್ತು. ಇದು ಬಲ್ಲಾಳ ವಂಶದವರ ಮೂಲಸ್ಥಳವಾಗಿದ್ದು ಅವರು ಕಟ್ಟಿಸಿದ ಬಸದಿ ಈಗಲೂ ಇದೆ.ಇಕ್ಕೇರಿಯ ವೆಂಕಟಪ್ಪ ನಾಯಕ ಇಲ್ಲಿ ಕೋಟೆ ಕಟ್ಟಿಸಿದ.ಮುಂದೆ ಇಕ್ಕೇರಿಯ ನಾಯಕರು ಈ ನಾಲ್ಕು ಮಾಗಣೆಗಳನ್ನು ಕೊಡಗಿನ ರಾಜರಿಗೆ ಒಪ್ಪಿಸಿದರು.೧೭೭೫ರಲ್ಲಿ ಟಿಪ್ಪು ಸುಲ್ತಾನನು ಇದನ್ನು ವಶಪಡಿಸಿಕೊಂಡನಾದರೂ ಅವನ ಪತನಾನಂತರ ೧೭೯೯ರಲ್ಲಿ ಬ್ರಿಟಿಷರು ಇದನ್ನು ಕೊಡಗಿನ ರಾಜರಿಗೆ ಮರಳಿಸಿದರು[೧]
ಉಲ್ಲೇಖಗಳು
[ಬದಲಾಯಿಸಿ]- ↑ "ಕರ್ನಾಟಕ ಗೆಝೆಟಿಯರ್" (PDF). Retrieved 30 ಜುಲೈ 2014.