ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಗಾವಿ ದಕ್ಷಿಣ, ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಬೆಳಗಾವಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ.

ಬೆಳಗಾವಿ ದಕ್ಷಿಣ
ವಿಧಾನಸಭಾ ಕ್ಷೇತ್ರ
ದೇಶ ಭಾರತ
ರಾಜ್ಯಕರ್ನಾಟಕ
ಲೋಕಸಭಾ ಕ್ಷೇತ್ರಬೆಳಗಾವಿ
ರಚನೆ2008
ವಿಧಾನಸಭೆಯ ಸದಸ್ಯರು
ಶಾಸಕರುಅಭಯ್ ಪಾಟೀಲ್
ಪಕ್ಷಬಿಜೆಪಿ
ಚುನಾಯಿತ ವರ್ಷ2018

ಚುನಾವಣಾ ಫಲಿತಾಂಶ[ಬದಲಾಯಿಸಿ]

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ[ಬದಲಾಯಿಸಿ]

2018 [೧]
ಪಕ್ಷ ಅಭ್ಯರ್ಥಿ‌ ಮತಗಳು % ±%
ಬಿಜೆಪಿ ಅಭಯ್ ಪಾಟೀಲ್ 84,498 57.59
ಕಾಂಗ್ರೆಸ್ ಎಂ.ಡಿ ಲಕ್ಷ್ಮಿನಾರಾಯಣ 25,806 17.59
ಎಂ.ಇ.ಎಸ್ ಪ್ರಕಾಶ ಅಪ್ಪಾಜಿ ಮರಗಾಳೆ 21,537 14.68
NOTA None of the above

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "Belgaum Dakshin Election Result 2018 Live: Belgaum Dakshin Assembly Elections Results (Vidhan Sabha Polls Result)". News18. Retrieved 2022-05-29.